Thursday, June 30, 2022

Latest Posts

ಸೂರ್ಯ ಕುಮಾರ್ ಸ್ಫೋಟಕ ಆಟ: ರಾಜಸ್ಥಾನಕ್ಕೆ ಬೃಹತ್ ಗುರಿ ನೀಡಿದ ಮುಂಬೈ

ಅಬುಧಾಬಿ: ಶೇಖ್ ಝಯ್ಯದ್ ಮೈದಾನದಲ್ಲಿ ನಡೆಯುತ್ತಿರುವ ಐಪಿಎಲ್ ಪಂದ್ಯದಲ್ಲಿ ರಾಜಸ್ಥಾನ ರಾಯಲ್ಸ್ ತಂಡಕ್ಕೆ ಗೆಲ್ಲಲ್ಲು ಮುಂಬೈ ಇಂಡಿಯನ್ಸ್ ತಂಡ 194 ರನ್ ಗಳ ಗುರಿ ನೀಡಿದೆ.
ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಆಯ್ದುಕೊಂಡ ಮುಂಬೈ ನಿಗದಿತ 20 ಓವರ್ ಗಳಲ್ಲಿ ನಾಲ್ಕು ವಿಕೆಟ್ ಗಳ ನಷ್ಟಕ್ಕೆ 193 ರನ್ ಗಳಿಸಿತು. ಮುಂಬೈ ಪರ ಡಿ ಕಾಕ್ 23, ನಾಯಕ ರೋಹಿತ್ 35, ಕೃಣಲ್ ಪಾಂಡೆ 12 ರನ್ ಸಿಡಿಸಿದರೆ, ಸೂರ್ಯ ಕುಮಾರ್ ಯಾದವ್ ತಂಡಕ್ಕೆ ನೆರವಾದರು. ಅಜೇಯ 79 ರನ್ ಗಳನ್ನು ಸಿಡಿಸಿದರು. ಅವರಿಗೆ ಹಾರ್ದಿಕ್ ಪಾಂಡ್ಯ ಸಾಥ್ ನೀಡಿದ್ದು, 30 ರನ್ ಸಿಡಿಸಿ ಅಜೇಯರಾಗಿ ಉಳಿದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss