Thursday, June 30, 2022

Latest Posts

ಸೆನ್ಸೆಕ್ಸ್ ದಾಖಲೆ: 50,000 ಗಡಿ ದಾಟಿದ ಸೂಚ್ಯಂಕ

ಹೊಸದಿಗಂತ ಆನ್ ಲೈನ್ ಡೆಸ್ಕ್:

ಭಾರತೀಯ ಶೇರು ಸೂಚ್ಯಂಕವು ಗುರುವಾರ ದಾಖಲೆ ಸ್ಥಾಪಿಸಿದೆ. ಇದೇ ಮೊದಲ ಬಾರಿಯಾಗಿ ಸೂಚ್ಯಂಕವು 50,000 ದ ಗಡಿ ದಾಟಿದೆ. ನಿಫ್ಟಿ ಸೂಚ್ಯಂಕವು 14,708 ಕ್ಕೇರಿದೆ.

ಫ್ಯೂಚರ್ ಗ್ರೂಪ್‌ನೊಂದಿಗೆ ರಿಲಯನ್ಸ್ ಇಂಡಸ್ಟ್ರೀಸ್ ಒಪ್ಪಂದಕ್ಕೆ ಸೆಬಿ ಅನುಮತಿ ನೀಡಿದ ಬೆನ್ನಿಗೇ ಸೆನ್ಸೆಕ್ಸ್‌ನಲ್ಲಿ ಭಾರೀ ಏರಿಕೆ ಉಂಟಾಯಿತು. ಅಮೆರಿಕದಲ್ಲಿ ಬೈಡೆನ್ ಸರಕಾರ ಅಧಿಕಾರಕ್ಕೇರಿರುವುದೂ ಪರೋಕ್ಷವಾಗಿ ಇಲ್ಲ ಸೆನ್ಸೆಕ್ಸ್ ಏರಿಕೆಗೆ ಕಾರಣವಾಗಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss