Friday, August 19, 2022

Latest Posts

ಸೆಪ್ಟೆಂಬರ್‌ನಿಂದ ಬದಲಾಗಲಿದೆ ಫೇಸ್‌ಬುಕ್ ವಿನ್ಯಾಸ: ಕ್ಲಾಸಿಕ್ ಮೋಡ್ ಇನ್ನಿಲ್ಲ

ನ್ಯೂಯಾರ್ಕ್: ಸಾಮಾಜಿಕ ಜಾಲತಾಣ ಫೇಸ್‌ಬುಕ್ ತನ್ನ ಹಳೆಯ ವಿನ್ಯಾಸ ಸ್ಥಗಿತಗೊಳಿಸಿ,ನೂತನ ವಿನ್ಯಾಸ ಪರಿಚಯಿಸಲು ಮುಂದಾಗಿದೆ.
ಸೆಪ್ಟೆಂಬರ್‌ನಿಂದ ಈ ಬದಲಾವಣೆ ಕಾಣಲಿದ್ದು, ಈಗಿರುವ ಕ್ಲಾಸಿಕ್ ವಿನ್ಯಾಸ ಇನ್ನಿರುವುದಿಲ್ಲ.
ಬೇರೆ ಸಾಮಾಜಿಕ ಜಾಲತಾಣಗಳ ನಡುವೆಯೂ ಫೇಸ್‌ಬುಕ್ ನನ್ನ ಅಸ್ತಿತ್ವ ಉಳಿಸಿಕೊಂಡಿದ್ದು, ದಿನೇ ದಿನೆ ಹೊಸ ಫೀಚರ್‌ಗಳ ಜೊತೆ ಅಪ್ಡೇಟ್ ಆಗಿರುತ್ತಿತ್ತು.
ಈಗ ಲಭ್ಯವಿರುವ ಎಷ್ಟೋ ಆಪ್ಷನ್‌ಗಳು ಸೆಪ್ಟೆಂಬರ್‌ನಿಂದ ದೊರೆಯುವುದಿಲ್ಲ. ನಂತರ ಹೊಸ ವರ್ಷನ್ ಬರಲಿದೆ. ವಿನ್ಯಾಸ ಬದಲಾವಣೆ ಮೂಲಕ ಮತ್ತಷ್ಟು ಫೇಸ್‌ಬುಕ್ ಖಾತೆಗಳು ಸೇರುವ ನಿರೀಕ್ಷೆ ಇದು ಎಂದು ಅಮೆರಿಕನ್ ಆರ್ಗನೈಸೇಷನ್ ಹೇಳಿದೆ. ಮುಂಬರುವ ಫೇಸ್‌ಬುಕ್‌ನಲ್ಲಿ ವಾಟ್ಸಾಪ್ ಹಾಗೂ ಇನ್ಸ್ಟಾಗ್ರಾಮ್ ರೀತಿ ಡಾರ್ಕ್ ಮೋಡ್ ದೊರೆಯಲಿದೆ. ಜೊತೆಗೆ ಬ್ಲೂಮೋಡ್ ಕೂಡ ದೊರೆಯಲಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss

error: Content is protected !!