Tuesday, July 5, 2022

Latest Posts

ಸೆ. 25 ರಿಂದ ಮತ್ತೆ ಲಾಕ್‌ಡೌನ್ ಸುದ್ದಿ ನಿಜವೋ? ಸುಳ್ಳೋ? ಇಲ್ಲಿದೆ ಫ್ಯಾಕ್ಟ್‌ಚೆಕ್

ನವದೆಹಲಿ: ದೇಶದಲ್ಲಿ ಕೊರೋನಾ ಸಂಖ್ಯೆ ಹೆಚ್ಚಳವಾಗುತ್ತಿದ್ದು, ಸೆ.25 ರಿಂದ ಮತ್ತೆ ಲಾಕ್‌ಡೌನ್ ಆಗಲಿದೆ ಎಂದು ಸುದ್ದಿಯೊಂದು ಹರಿದಾಡಿದ್ದು, ಇದು ಫೇಕ್ ಎನ್ನಲಾಗಿದೆ.
ಮತ್ತೊಂದು ಹಂತದ ಲಾಕ್‌ಡೌನ್ ಜಾರಿ ಮಾಡಲು ರಾಷ್ಟ್ರೀಯ ವಿಪತ್ತು ನಿರ್ವಹಣಾ ಪ್ರಾಧಿಕಾರ ಆಯೋಜಿಸಿದೆ ಎಂಬ ವದಂತಿ ಹರಡಿದ್ದು, ಇದು ಫೇಕ್ಎನ್ನಲಾಗಿದೆ.
ರಾಷ್ಟ್ರೀಯ ವಿಪತ್ತು ನಿರ್ವಹಣಾ ಪ್ರಾಧಿಕಾರ ಕಟ್ಟುನಿಟ್ಟಿನ ಲಾಕ್‌ಡೌನ್‌ಜಾರಿಗೆ ಪ್ರಧಾನಮಂತ್ರಿ ಕಚೇರಿಗೆ ನಿರ್ದೇಶನ ನೀಡಿದ್ದು 45  ದಿನಗಳ ಲಾಕ್‌ಡೌನ್ ಇರಲಿದೆ ಎಂಬ ಸುದ್ದಿ ಬಂದಿದ್ದು, ಇದನ್ನು ಕೇಂದ್ರಸರ್ಕಾರ ವದಂತಿ ಎಂದಿದೆ. ಇಂತಹ ಯಾವುದೇ ಪ್ರಸ್ತಾಪವಿಲ್ಲ ಎಂದಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss