Friday, September 25, 2020
Friday, September 25, 2020

Latest Posts

ಕೊರೋನಾ ಬೆದರಿಸಲು ಪ್ರತಿಯೊಬ್ಬರೂ ಮಾಸ್ಕ್ ಧರಿಸಿ: ಎ.ಎಂ. ಶ್ರೀಧರ್

ವೀರಾಜಪೇಟೆ: ಕೊರೋನಾ ವೈರಸ್ ತಡೆಗಟ್ಟಲು ಅನೇಕ ಕರ‍್ಯಕ್ರಮಗಳನ್ನು ರ‍್ಕಾರ ಹಮ್ಮಿಕೊಂಡಿದ್ದರೂ ಎಲ್ಲವನ್ನೂ ನೋಡಿಕೊಳ್ಳುವುದು ಕಷ್ಟ. ಆದ್ದರಿಂದ ನಮ್ಮ ಆರೋಗ್ಯ ನಮ್ಮ ಕೈಯಲ್ಲಿ ಎಂಬಂತೆ ಪ್ರತಿಯೊಬ್ಬರೂ ಮಾಸ್ಕ್ ಧರಿಸುವ ಮೂಲಕ ಅಂತರ ಕಾಯ್ದುಕೊಂಡು ಕೊರೋನಾ...

ಕೊರೋನಾ ಪರೀಕ್ಷೆಯಲ್ಲಿ ದಾಖಲೆ: ದೇಶದಲ್ಲಿ ಒಂದೇ ದಿನ 13 ಲಕ್ಷ ಜನರಿಗೆ ಕೊರೋನಾ ಟೆಸ್ಟ್

ನವದೆಹಲಿ: ದೇಶದಲ್ಲಿ ಕೊರೋನಾ ವೈರಸ್ ಹೆಚ್ಚುತ್ತಿದ್ದಂತೆಯೇ ಭಾರತದಲ್ಲಿ ಕೊರೋನಾ ವೈರಸ್ ಸೋಂಕು ಪತ್ತೆ ಮಾಡುವ ತಪಾಸಣೆ ಸಾಮರ್ಥ್ಯವೂ ಹೆಚ್ಚಿದೆ. ದೇಶದಲ್ಲಿ ದಾಖಲೆಯ ೧೩ ಲಕ್ಷ ಜನರಿಗೆ ಕೊರೋನಾ ಪರೀಕ್ಷೆಯನ್ನು ಮಾಡಲಾಗಿದೆ. ಒಂದೇ ದಿನ ದೇಶದಲ್ಲಿ...

ಅವಿಶ್ವಾಸ ನಿರ್ಣಯ ಮಂಡನೆ: ಯಾವಾಗ ಕರೆದರೂ ಚರ್ಚೆಗೆ ಸಿದ್ಧ: ಸಿದ್ದರಾಮಯ್ಯ

ಬೆಂಗಳೂರು: ಸರ್ಕಾರದ ವಿರುದ್ಧ ಕಾಂಗ್ರೆಸ್ ಸದನದಲ್ಲಿ ಅವಿಶ್ವಾಸ ನಿರ್ಣಯ ಮಂಡಿಸಿದ್ದು, ಶನಿವಾರ ಈ ವಿಚಾರ ಚರ್ಚೆ ಆಗಬಹುದು ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿದ್ದಾರೆ. ಅವಿಶ್ವಾಸ ನಿರ್ಣಯ ಚರ್ಚೆಗೆ ಸ್ಪೀಕರ್‌ಗೆ ಅವಕಾಶ ಕೇಳಿದ್ದೇವಾದರೂ ಇಂದಿನ...

ಸೋಂಬೇರಿ, ಆಲಸಿ ಎಂದೆಲ್ಲಾ ನಿಮ್ಮನ್ನು ಬೈಯುತ್ತಾರಾ? ಆಲಸಿತನ ಹೋಗಲಾಡಿಸಲು ಇಲ್ಲಿದೆ ಪರಿಹಾರ..

sharing is caring...!

ಜೀವನದಲ್ಲಿ ಎಂದಾದರೂ ನೀವು ಸೋಂಬೇರಿ ಎಂದು ನಿಮಗನಿಸಿದೆಯಾ? ವಾರ ಇಡೀ ಕೆಲಸ ಮಾಡಿ ಭಾನುವಾರ ಲೇಟಾಗಿ ಏಳುತ್ತೇನೆ. ಲೇಟಾಗಿ ತಿಂಡಿ, ಮಿಕ್ಕೆಲ್ಲ ಕೆಲಸಗಳು ಎನ್ನುವವರು ಸೋಂಬೇರಿ ಕೋಟಾಗೆ ಬರುವುದಿಲ್ಲ. ಇದೊಂದು ರೀತಿ ಒಳ್ಳೆ ಸೋಂಬೇರಿತನ. ಪ್ರತಿದಿನವೂ ಈ ರೀತಿ ಅನಿಸುವುದು, ಏನು ಕೆಲಸ ಮಾಡಲಾಗದಿರುವುದು, ಎಲ್ಲದಕ್ಕೂ, ಎಲ್ಲದರಲ್ಲೂ ಆಲಸಿತನ ಇರುವುದು ಇದನ್ನು ಸೋಂಬೇರಿತನ ಎನ್ನಬಹುದು. ಇದು ನೋಡಲು ಏನಲ್ಲ ಎನಿಸಿದರೂ ಕೆಟ್ಟ ಅಭ್ಯಾಸ. ಇದರಿಂದ ಎಲ್ಲದರಲ್ಲೂ ನಾವು ಹಿಂದುಳಿಯುವ ಸಾಧ್ಯತೆ ಹೆಚ್ಚು. ಏನೋ ಒಂದು ಕೆಲಸ ಹೇಳಿರುತ್ತಾರೆ. ಅದನ್ನು ಹೇಗೆ ಮಾಡಬೇಕು, ಎಲ್ಲಿಂದ ಆರಂಭಿಸಬೇಕು ಎಂಬುದೇ ನಮಗೆ ತಿಳಿದಿರುವುದಿಲ್ಲ. ಅದರಲ್ಲೂ ಮಾಡುವ ಮನಸ್ಸೇ ಇರುವುದಿಲ್ಲ. ಇಂತವರಿಗಾಗಿ ಈ ಲೇಖನ. ಸೋಂಬೇರಿತನ ಹೋಗಲಾಡಿಸುವುದು ಹೇಗೆ.. ನೋಡಿ..

 • ಆಲೋಚಿಸಿ: ಹೌದು ಒಂದು ವಿಷಯದ ಬಗ್ಗೆ ನಿಮಗೆ ಸೋಂಬೇರಿತನ ಬರುತ್ತಿದೆ ಎಂದರೆ ಅದು ಯಾಕೆ ಎಂಬುದು ನಿಮಗೆ ತಿಳಿದಿರಲಿ. ಏಕೆಂದರೆ ಆಲಸಿತನ ರೋಗವಲ್ಲ, ರೋಗದ ಲಕ್ಷಣ ಅಷ್ಟೆ. ನಿಮಗೆ ಹಸಿವಾಗಿದೆಯೇ, ಸಿಟ್ಟು ಬಂದಿದೆಯೇ, ಸುಸ್ತಾಗಿದೆಯೇ ಅಥವಾ ಭಯ, ದುಃಖ ಹೀಗೆ ನಿಮ್ಮ ಸಮಸ್ಯೆ ಏನು ಎಂಬುದನ್ನು ಅರಿಯಿರಿ. ಎಲ್ಲದ್ದಕ್ಕಿಂತ ಹೆಚ್ಚಿನ ಲಕ್ಷಣ ಮೋಟಿವೇಶನ್ ಇಲ್ಲದಿರುವುದು. ನಿಮ್ಮ ಸಮಸ್ಯೆ ತಿಳಿದ ನಂತರ ಪರಿಹಾರ ಹುಡುಕಬಹುದು.
 • ಆರ್ಗನೈಜಡ್ ಆಗಿರಿ: ಎಲ್ಲೆಂದರಲ್ಲಿ ಹೇಗೆಂದರಲ್ಲಿ ವಸ್ತುಗಳನ್ನು ಹಾಕುವುದು ಮಾಡಬೇಡಿ. ಬೇಕಾದ ಸಮಸಯದಲ್ಲಿ ಅವು ದೊರೆತಿಲ್ಲವಾದರೆ ತೊಂದರೆ ಆಗುತ್ತದೆ. ನೀವೇ ಯೋಚಿಸಿ ಶುದ್ಧವಾದ ಕೊಠಡಿಂiiಲ್ಲಿ ಕೂತು ಕೆಲಸ ಮಾಡುವುದಕ್ಕೂ, ಎಂಥದ್ದೋ ಒಂದು ಕೊಳಕು ಕೊಠಡಿಯಲ್ಲಿ ಕೂತು ಕೆಲಸ ಮಾಡುವುದಕ್ಕೂ ವ್ಯತ್ಯಾಸ ಇಲ್ಲವಾ? ನಮ್ಮ ಮನಸಿನ ಮೇಲೂ, ಮೂಡ್‌ನ ಮೇಲೂ ಇದು ಪರಿಣಾಮ ಬೀರುತ್ತದೆ.
 • ನಿಮ್ಮ ಬಳಿ ನೀವೇ ಮಾತನಾಡಿ: ಹೌದು ನಿಮ್ಮ ಬಳಿ ನೀವೇ ಮಾತನಾಡಿ, ನಾನೀಗ ಏನು ಮಾಡಬೇಕು, ನಾನು ಯಾಕೆ ಹೀಗೆ ಮಾಡುತ್ತಿದ್ದೇನೆ ಎಲ್ಲವನ್ನು ಶೇರ್ ಮಾಡಿ. ನಿಮಗೆ ನೀವೇ ಪರಿಹಾರ ಕೊಡುತ್ತೀರಿ. ನಿಮ್ಮದೇ ಪ್ರಶ್ನೆ,ನಿಮ್ಮದೇ ಉತ್ತರ.
 • ಇಂದಿನ ಬಗ್ಗೆ ಮಾತ್ರ ಚಿಂತಿಸಿ: ಯಾವುದೋ ಕೆಲಸದ ಮಧ್ಯೆ ನಿಮ್ಮ ಪಾಸ್ಟ್ ನೆನಪಾಗುತ್ತದೆ. ಅಥವಾ ಫ್ಯೂಚರ್ ಬಗ್ಗೆ ಆಲೋಚನೆಯಾಗುತ್ತದೆ. ಆದರೆ ನಿಮ್ಮನ್ನು ಇಂದಿಗೆ ನೀವೇ ಕರೆದುಕೊಂಡು ಬರಬೇಕು. ನೀವು ಚಿಂತೆ ಮಾಡುತ್ತಿರುತ್ತೀರಿ. ಜನ ನಿಮ್ಮನ್ನು ಸೋಂಬೇರಿ ಎಂದುಕೊಳ್ಳುತ್ತಾರೆ. ನಿಮ್ಮ ನೆನ್ನೆ ನಾಳೆಗಿಂತ ಇಂದು ಮುಖ್ಯ.
 • ಸಣ್ಣಪುಟ್ಟ ವಿಷಯಗಳಿಗೆ ಪ್ರಾಮುಖ್ಯತೆ: ಎಷ್ಟು ದಿನ ಆಯಿತು ನೀವು ಒಂದು ಗುಲಾಬಿಯ ಪರಿಮಳ ತೆಗೆದುಕೊಂಡು? ಅದಕ್ಕೂ ನಮ್ಮ ಬಳಿ ಸಮಯವಿಲ್ಲ. ಕೆಲಸದ ಅಕ್ಕನಿಗೆ ಒಂದು ಗುಡ್ ಮಾರ್ನಿಂಗ್ ಹೇಳದಷ್ಟು ಬ್ಯುಸಿಯಾಗಿದ್ದೇವೆ. ಈ ರೀತಿ ಚಿಕ್ಕ ವಿಷಯಗಳಲ್ಲಿ ನಿಮ್ಮ ಮನಸ್ಸನ್ನು ತೊಡಗಿಸಿಕೊಂಡರೆ ಆಲಸಿತನ ನಿಮ್ಮಿಂದ ದೂರ ಉಳಿಯುತ್ತದೆ.
 • ಸಕಾರಾತ್ಮಕತೆ ಮಂತ್ರ: ಈ ಕ್ಷಣ ಸುಮ್ಮನೆ ಕೂರುವುದಕ್ಕಿಂತ ಏನಾದರೂ ಕೆಲಸ ಮಾಡಿದರೆ ಮುಂದೆ ನನಗೆ ಎಷ್ಟು ಲಾಭ ಆಗಬಹುದು ಎಂದು ಆಲೋಚಿಸಿ. ಅಥವಾ ಸುಮ್ಮನೆ ಕೂರು ಬದಲು ಯಾರಿಗಾದರೂ ಸಹಾಯ ಮಾಡಿದರೆ ಅವರಿಗೆಷ್ಟು ಸಂತೋಷ ಆಗುತ್ತದೆ ಎಂದು ಯೋಚಿಸಿ. ಸುಮ್ಮನೆ ಆಲಸಿತನದಲ್ಲಿ ಕಾಲ ಕಳೆಯುವ ಬದಲು ಏನಾದರೂ ಒಳ್ಳೆಯದು ಮಾಡಿ. ಸಕಾರಾತ್ಮಕವಾಗಿ ಯೋಚಿಸಿ. ಎಲ್ಲ ಒಳ್ಳೆಯದೇ ಆಗಲಿದೆ ಎಂಬ ಭಾವನೆ ಇರಲಿ.
 • ಕಿಟಕಿ-ಬಾಗಿಲು ತೆರೆದಿರಲಿ: ಮಬ್ಬು ವಾತಾವರಣ ಆಲಸಿತನ ಹೊತ್ತು ತರುತ್ತದೆ. ಏನು ಮಾಡಬೇಕೆಂದರೆ ದೇಹ,ಮನಸ್ಸು ಎರಡೂ ಸಹಕರಿಸುವುದಿಲ್ಲ. ಅದಕ್ಕೆ ನಿಮ್ಮ ಆಕ್ಟೀವ್ ಜೀವನಕ್ಕಾಗಿ ಬೆಳಕನ್ನು ಒಳಗೆ ಬರಲು ಬಿಡಿ.
 • ಬೆಳಗ್ಗೆ ಬೇಗ ಏಳಿ: ಆಲಸಿತನ ಆರಂಭವಾಗುವುದೇ ಬೆಳಗ್ಗೆ ಲೇಟಾಗಿ ಏಳುವುದರಿಂದ. ಹಾಗಾಗಿ ಬೇಗ ಎದ್ದು ನಿಮ್ಮ ಕೆಲಸ ಮಾಡಿಕೊಳ್ಳಿ. ನೀವೇ ಗಮನಿಸಿ. ಒಂದು ದಿನ ಬೇಗ ಎದ್ದು ವಾಕ್,ಜಾಗ್ ಅಥವಾ ಯೋಗ ಮಾಡಿ. ನಂತರ ಇಡೀ ದಿನ ಫ್ರೆಶ್ ಅನಿಸುತ್ತದೆ. ಆದರೂ ಎಚ್ಚರವೇ ಆಗುವುದಿಲ್ಲ ಎನ್ನುವವರು ಮೊಬೈಲ್‌ನ ಅಲಾರಾಂ ಇಟ್ಟು ಫೋನ್‌ನನ್ನು ನಿಮ್ಮ ಬೆಡ್‌ನಿಮದ ದೂರ ಇಡಿ. ಅದನ್ನು ಆಫ್ ಮಾಡಲು ಎದ್ದೇ ಏಳುತ್ತೀರ. ಆಗ ಎದ್ದುಬಿಡಿ. ಮೊದಲ ಇಪ್ಪತ್ತು ದಿನ ಕಷ್ಟ ಎನಿಸುತ್ತದೆ. ಆನಂತರ ನಿಮಗೆ
  ಅಲಾರಾಂ ಬೇಡ ನೀವೇ ಎದ್ದುಬಿಡುತ್ತೀರಿ.
 • ಸಹಾಯ ಕೇಳಿ: ಇನ್ನೊಬ್ಬರ ಬಳಿ ಸಹಾಯ ಕೇಳುವುದು ತಪ್ಪಲ್ಲ, ಸ್ನೇಹಿತರು, ಕೊಲೀಗ್ಸ್, ಮನೆಯವರು ಹೀಗೆ ನಿಮಗಾಗುತ್ತಿರುವ ತೊಂದರೆ ಕುರಿತು ಸಲಹೆ ಕೇಳಿ.

Latest Posts

ಕೊರೋನಾ ಬೆದರಿಸಲು ಪ್ರತಿಯೊಬ್ಬರೂ ಮಾಸ್ಕ್ ಧರಿಸಿ: ಎ.ಎಂ. ಶ್ರೀಧರ್

ವೀರಾಜಪೇಟೆ: ಕೊರೋನಾ ವೈರಸ್ ತಡೆಗಟ್ಟಲು ಅನೇಕ ಕರ‍್ಯಕ್ರಮಗಳನ್ನು ರ‍್ಕಾರ ಹಮ್ಮಿಕೊಂಡಿದ್ದರೂ ಎಲ್ಲವನ್ನೂ ನೋಡಿಕೊಳ್ಳುವುದು ಕಷ್ಟ. ಆದ್ದರಿಂದ ನಮ್ಮ ಆರೋಗ್ಯ ನಮ್ಮ ಕೈಯಲ್ಲಿ ಎಂಬಂತೆ ಪ್ರತಿಯೊಬ್ಬರೂ ಮಾಸ್ಕ್ ಧರಿಸುವ ಮೂಲಕ ಅಂತರ ಕಾಯ್ದುಕೊಂಡು ಕೊರೋನಾ...

ಕೊರೋನಾ ಪರೀಕ್ಷೆಯಲ್ಲಿ ದಾಖಲೆ: ದೇಶದಲ್ಲಿ ಒಂದೇ ದಿನ 13 ಲಕ್ಷ ಜನರಿಗೆ ಕೊರೋನಾ ಟೆಸ್ಟ್

ನವದೆಹಲಿ: ದೇಶದಲ್ಲಿ ಕೊರೋನಾ ವೈರಸ್ ಹೆಚ್ಚುತ್ತಿದ್ದಂತೆಯೇ ಭಾರತದಲ್ಲಿ ಕೊರೋನಾ ವೈರಸ್ ಸೋಂಕು ಪತ್ತೆ ಮಾಡುವ ತಪಾಸಣೆ ಸಾಮರ್ಥ್ಯವೂ ಹೆಚ್ಚಿದೆ. ದೇಶದಲ್ಲಿ ದಾಖಲೆಯ ೧೩ ಲಕ್ಷ ಜನರಿಗೆ ಕೊರೋನಾ ಪರೀಕ್ಷೆಯನ್ನು ಮಾಡಲಾಗಿದೆ. ಒಂದೇ ದಿನ ದೇಶದಲ್ಲಿ...

ಅವಿಶ್ವಾಸ ನಿರ್ಣಯ ಮಂಡನೆ: ಯಾವಾಗ ಕರೆದರೂ ಚರ್ಚೆಗೆ ಸಿದ್ಧ: ಸಿದ್ದರಾಮಯ್ಯ

ಬೆಂಗಳೂರು: ಸರ್ಕಾರದ ವಿರುದ್ಧ ಕಾಂಗ್ರೆಸ್ ಸದನದಲ್ಲಿ ಅವಿಶ್ವಾಸ ನಿರ್ಣಯ ಮಂಡಿಸಿದ್ದು, ಶನಿವಾರ ಈ ವಿಚಾರ ಚರ್ಚೆ ಆಗಬಹುದು ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿದ್ದಾರೆ. ಅವಿಶ್ವಾಸ ನಿರ್ಣಯ ಚರ್ಚೆಗೆ ಸ್ಪೀಕರ್‌ಗೆ ಅವಕಾಶ ಕೇಳಿದ್ದೇವಾದರೂ ಇಂದಿನ...

ಗೋವಾ ಅಂತರರಾಷ್ಟ್ರೀಯ ಚಲನಚಿತ್ರೋತ್ಸವ ಮುಂದೂಡಿಕೆ, ಯಾವಾಗ ಶುರು?

ಗೋವಾ ಅಂತರರಾಷ್ಟ್ರೀಯ ಚಲನಚಿತ್ರೋತ್ಸವ ಮುಂದಿನ ವರ್ಷಕ್ಕೆ ಮುಂದೂಡಿಕೆಯಾಗಿದೆ. ನವೆಂಬರ್ ೨೦ ರಿಂದ ೨೮ಕ್ಕೆ ಗೋವಾ ಚಿತ್ರೋತ್ಸವ ನಡೆಯಬೇಕಿತ್ತು. ಆದ್ರೆ, ಕೊವಿಡ್ ಹಾಗೂ ತಾಂತ್ರಿಕ ಕಾರಣದಿಂದ ಈ ವರ್ಷದಲ್ಲಿ ಆಯೋಜಿಸಲು ಸಾ ಧ್ಯವಾಗುತ್ತಿಲ್ಲ. ಜನವರಿ ೧೬...

Don't Miss

ಕೊರೋನಾ ಬೆದರಿಸಲು ಪ್ರತಿಯೊಬ್ಬರೂ ಮಾಸ್ಕ್ ಧರಿಸಿ: ಎ.ಎಂ. ಶ್ರೀಧರ್

ವೀರಾಜಪೇಟೆ: ಕೊರೋನಾ ವೈರಸ್ ತಡೆಗಟ್ಟಲು ಅನೇಕ ಕರ‍್ಯಕ್ರಮಗಳನ್ನು ರ‍್ಕಾರ ಹಮ್ಮಿಕೊಂಡಿದ್ದರೂ ಎಲ್ಲವನ್ನೂ ನೋಡಿಕೊಳ್ಳುವುದು ಕಷ್ಟ. ಆದ್ದರಿಂದ ನಮ್ಮ ಆರೋಗ್ಯ ನಮ್ಮ ಕೈಯಲ್ಲಿ ಎಂಬಂತೆ ಪ್ರತಿಯೊಬ್ಬರೂ ಮಾಸ್ಕ್ ಧರಿಸುವ ಮೂಲಕ ಅಂತರ ಕಾಯ್ದುಕೊಂಡು ಕೊರೋನಾ...

ಕೊರೋನಾ ಪರೀಕ್ಷೆಯಲ್ಲಿ ದಾಖಲೆ: ದೇಶದಲ್ಲಿ ಒಂದೇ ದಿನ 13 ಲಕ್ಷ ಜನರಿಗೆ ಕೊರೋನಾ ಟೆಸ್ಟ್

ನವದೆಹಲಿ: ದೇಶದಲ್ಲಿ ಕೊರೋನಾ ವೈರಸ್ ಹೆಚ್ಚುತ್ತಿದ್ದಂತೆಯೇ ಭಾರತದಲ್ಲಿ ಕೊರೋನಾ ವೈರಸ್ ಸೋಂಕು ಪತ್ತೆ ಮಾಡುವ ತಪಾಸಣೆ ಸಾಮರ್ಥ್ಯವೂ ಹೆಚ್ಚಿದೆ. ದೇಶದಲ್ಲಿ ದಾಖಲೆಯ ೧೩ ಲಕ್ಷ ಜನರಿಗೆ ಕೊರೋನಾ ಪರೀಕ್ಷೆಯನ್ನು ಮಾಡಲಾಗಿದೆ. ಒಂದೇ ದಿನ ದೇಶದಲ್ಲಿ...

ಅವಿಶ್ವಾಸ ನಿರ್ಣಯ ಮಂಡನೆ: ಯಾವಾಗ ಕರೆದರೂ ಚರ್ಚೆಗೆ ಸಿದ್ಧ: ಸಿದ್ದರಾಮಯ್ಯ

ಬೆಂಗಳೂರು: ಸರ್ಕಾರದ ವಿರುದ್ಧ ಕಾಂಗ್ರೆಸ್ ಸದನದಲ್ಲಿ ಅವಿಶ್ವಾಸ ನಿರ್ಣಯ ಮಂಡಿಸಿದ್ದು, ಶನಿವಾರ ಈ ವಿಚಾರ ಚರ್ಚೆ ಆಗಬಹುದು ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿದ್ದಾರೆ. ಅವಿಶ್ವಾಸ ನಿರ್ಣಯ ಚರ್ಚೆಗೆ ಸ್ಪೀಕರ್‌ಗೆ ಅವಕಾಶ ಕೇಳಿದ್ದೇವಾದರೂ ಇಂದಿನ...
error: Content is protected !!