Sunday, August 14, 2022

Latest Posts

ಸೋಮೇಶ್ವರ, ಪಿಲಾರ್ ಈಗ ಸೀಲ್‌ಡೌನ್, ಸುತ್ತಲಿನ ಕಂಟೈನ್‌ಮೆಂಟ್ ಝೋನ್ ನಲ್ಲೂ ಹದ್ದಿನ ಕಣ್ಣು

ಮಂಗಳೂರು: ಉಳ್ಳಾಲ ಸಮೀಪದ ಸೋಮೇಶ್ವರ ದಾರಂದಬಾಗಿಲುವಿನ ೩೮ ವರ್ಷದ ಮಹಿಳೆಯಲ್ಲಿ ಕೊರೋನಾ ಪಾಸಿಟಿವ್ ಕಂಡುಬಂದ ಹಿನ್ನೆಲೆಯಲ್ಲಿ ಸೋಮೇಶ್ವರ ಗ್ರಾಮ ಹಾಗೂ ಪಿಲಾರ್ ಪ್ರದೇಶವನ್ನು ಸೀಲ್‌ಡೌನ್ ಮಾಡಲಾಗಿದೆ.
ಈ ಪ್ರದೇಶದಿಂದ ಯಾರೂ ಕೂಡ ಹೊರ ಹೋಗುವುದಾಗಲಿ, ಅಥವಾ ಈ ಪ್ರದೇಶದೊಳಗೆ ಬರುವುದನ್ನು ನಿಷೇಧಿಸಲಾಗಿದೆ. ಅಲ್ಲದೆ ಈ ಪ್ರದೇಶದ ಸುತ್ತಲಿನ ಪ್ರದೇಶವನ್ನು ಕಂಟೈನ್‌ಮೆಂಟ್ ಝೋನ್ ಎಂದು ಗುರುತಿಸಲಾಗಿದ್ದು, ಮುನ್ನೆಚ್ಚರಿಕೆ ವಹಿಸಲಾಗಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss