Thursday, October 29, 2020
Thursday, October 29, 2020

Latest Posts

ರಾಣಾ ಬಿರುಸಿನ ಆಟ: ಚೆನ್ನೈ ಸೂಪರ್​ ಕಿಂಗ್ಸ್ ಗೆಲುವಿಗೆ ​173 ರನ್​ಗಳ ಟಾರ್ಗೆಟ್ ನೀಡಿದ ಕೋಲ್ಕತ್ತಾ

ದುಬೈ : ಐಪಿಎಲ್​ನ 49ನೇ ಪಂದ್ಯದಲ್ಲಿ ಚೆನ್ನೈ ಸೂಪರ್​ ಕಿಂಗ್ಸ್​ಗೆ ಗೆಲ್ಲಲು ಕೋಲ್ಕತ್ತಾ ನೈಟ್​ ರೈಡರ್ಸ್​ 173 ರನ್​ಗಳ ಗುರಿಯನ್ನು ನೀಡಿದೆ. ಟಾಸ್ ಸೋತು ಬ್ಯಾಟಿಂಗ್ ಇಳಿದ ಕೋಲ್ಕತ್ತಾ ತಂಡ 5 ವಿಕೆಟ್ ಕಳೆದುಕೊಂಡು...

ನವೆಂಬರ್ 16 ರಿಂದ ಶಬರಿಮಲೆ ಅಯ್ಯಪ್ಪ ಸನ್ನಿಧಿಯಲ್ಲಿ ಪ್ರತಿದಿನ 1,000 ಭಕ್ತರಿಗೆ ಪ್ರಾರ್ಥನೆಗೆ ಅವಕಾಶ

ತಿರುವನಂತಪುರ: ಶಬರಿಮಲೆ ಶ್ರೀ ಅಯ್ಯಪ್ಪನ ದೇಗುಲದಲ್ಲಿ ಪ್ರತಿದಿನ 1,000 ಭಕ್ತರಿಗೆ ಪ್ರಾರ್ಥನೆ ಸಲ್ಲಿಸಲು ಅವಕಾಶವಿದೆ ಕೇರಳ ಸಿಎಂ ಪಿಣರಾಯಿ ವಿಜಯನ್ ಹೇಳಿದ್ದಾರೆ. ಈ ಬಗ್ಗೆ ಮಾಹಿತಿ ನೀಡಿದ ಅವರು ನವೆಂಬರ್ 16 ರಿಂದ ಎರಡು...

ರಾಜ್ಯದಲ್ಲಿ ಇಂದು 4,025 ಜನರಿಗೆ ಕೊರೋನಾ ಪಾಸಿಟಿವ್, ಸೋಂಕಿತರ ಸಂಖ್ಯೆ 8,16,809ಕ್ಕೆ ಏರಿಕೆ

ಮಂಗಳೂರು: ರಾಜ್ಯದಲ್ಲಿ ಇಂದು ಕೂಡ ಕೊರೋನಾ ಸೋಂಕಿತರ ಸಂಖ್ಯೆ ಕಡಿಮೆಯಾಗಿದ್ದು, ಇಂದು ಹೊಸದಾಗಿ 4,025 ಜನರಿಗೆ ಕೊರೋನಾ ಪಾಸಿಟಿವ್ ಎಂಬುದಾಗಿ ದೃಢಪಟ್ಟಿದೆ. ಈ ಮೂಲಕ ಸೋಂಕಿತರ ಸಂಖ್ಯೆ 8,16,809ಕ್ಕೆ ಏರಿಕೆಯಾಗಿದೆ ಎಂದು ರಾಜ್ಯಆರೋಗ್ಯ...

ಸ್ಟ್ರೆಚ್ ಮಾರ್ಕ್ ಹೋಗಲಾಡಿಸಲು ಸುಲಭ ವಿಧಾನ: ಈ ಮನೆಮದ್ದಿನಲ್ಲಿದೆ ಸರಳ ಪರಿಹಾರ

ನೀವು ಗರ್ಭಧಾರಣೆ ಮುಗಿಸಿದ ಮೇಲೆ ನಿಮ್ಮ ದೇಹದಲ್ಲಿ ಸ್ಟ್ರೆಚ್ ಮಾರ್ಕ್ಸ್ ಗಳು ಹೆಚ್ಚಾಗಿದ್ದೀರ? ದೇಹದಲ್ಲಿ ಕಾಣುವ ಈ ಕಲೆಗಳು ನಿಮ್ಮ ಅತೀ ವೇಗದ ತೂಕ ಏರಿಕೆ ಅಥವಾ ಇಳಿಕೆಯಿಂದ ಈ ರೀತಿ ಆಗಬಹುದು.

ಪುರುಷರು ಮತ್ತು ಮಹಿಳೆಯರು ಇಬ್ಬರಿಗೂ ಸ್ಟ್ರೆಚ್ ಮಾರ್ಕ್ಸ್ ಬರುತ್ತದೆ.  ನಿಮ್ಮ ಚರ್ಮದ ಮೇಲೆ ತೆಳುವಾದ ಕೆಂಪು ಅಥವಾ ನೇರಳೆ ರೇಖೆಯಾಗಿ ಗುರುತು ಕಾಣಿಸುತ್ತದೆ, ಅದು ಸುತ್ತಮುತ್ತಲಿನ ಚರ್ಮದ ಪದರಕ್ಕಿಂತ ವಿಭಿನ್ನ ವಿನ್ಯಾಸವನ್ನು ತೆಗೆದುಕೊಳ್ಳುತ್ತದೆ. ಈ ಗುರುತುಗಳನ್ನು ಸಂಪೂರ್ಣವಾಗಿ ತೊಡೆದುಹಾಕುವ ಸಾಧ್ಯತೆಯಿಲ್ಲ. ಆದರೆ ಈ ಗುರುತುಗಳನ್ನು ಕಡಿಮೆ ಮಾಡಲು ಸಹಾಯ ಮಾಡುವ ಕೆಲವು ಪರಿಹಾರಗಳಿವೆ. ಬನ್ನಿ ತಿಳಿಯೋಣ ಹಾಗೂ ಪ್ರಯತ್ನಿಸೋಣ

ವಿಟಮಿನ್: ಇದನ್ನು ರೆಟಿನಾಯ್ಡ್ ಎಂದು ಕರೆಯಲಾಗುತ್ತದೆ. ರೆಟಿನಾಯ್ಡ್‌ಗಳು ಚರ್ಮವನ್ನು ಸೊಗಸು ಮತ್ತು ಯೌವ್ವನ ಭರಿತವಾಗಿ ಕಾಣುವಂತೆ ಮಾಡುತ್ತದೆ. ಅವುಗಳನ್ನು ಅನೇಕ ಕಾಸ್ಮೆಟಿಕ್ ಕ್ರೀಮ್‌ಗಳಲ್ಲಿ ಬಳಸಲಾಗುತ್ತದೆ. ಕ್ಯಾರೆಟ್ ಮತ್ತು ಸಿಹಿ ಆಲೂಗಡ್ಡೆಯಂತಹ ಕೆಲವು ಆಹಾರಗಳಿಂದ ಸ್ಟ್ರೆಚ್ ಮಾರ್ಕ್ ಕಡಿಮೆಯಾಗಲು ಸಹಾಯಮಾಡುತ್ತದೆ.

ಸಕ್ಕರೆ: ಚರ್ಮರೋಗ ತಜ್ಞರು ನಿರ್ವಹಿಸುವ ಮೈಕ್ರೊಡರ್ಮಾಬ್ರೇಶನ್ ಸ್ಟ್ರೆಚ್ ಮಾರ್ಕ್ಸ್ ಕಡಿಮೆ ಮಾಡಲು ಸಹಾಯ ಮಾಡುತ್ತದೆ ಎಂದಿದ್ದಾರೆ.
1/2 ಕಪ್ ಮರಳನ್ನು 1/4 ಕಪ್ ಬಾದಾಮಿ ಎಣ್ಣೆ ಅಥವಾ ತೆಂಗಿನ ಎಣ್ಣೆಯನ್ನ ಒಂದು ಕಪ್ ಸಕ್ಕರೆಯನ್ನು ಬೆರೆಸಿ. ಸ್ವಲ್ಪ ನಿಂಬೆ ರಸ ಸೇರಿಸಿ. ಸ್ಟ್ರೆಚ್ ಮಾರ್ಕ್ಸ್ ಇರುವ ಸ್ಥಳದಲ್ಲಿ ನಿಮ್ಮ ದೇಹದ ಭಾಗದಲ್ಲಿ ಮಿಶ್ರಣವನ್ನು ಸ್ಕ್ರಬ್ ಮಾಡಿ. ಸ್ನಾನ ಮಾಡುವಾಗ ಹಚ್ಚುವುದು ಉತ್ತಮ. ಮಿಶ್ರಣವನ್ನು 8-10 ನಿಮಿಷಗಳ ಕಾಲ ಸ್ಕ್ರಬ್ ಮಾಡಬೇಕು.

ಅಲೋವೆರಾ: ಅಲೋವೆರಾಕ್ಕೆ ಸ್ಟ್ರೆಚ್ ಮಾರ್ಕ್ ಗಳಿಗೆ ಉತ್ತಮ ಔಷಧಿಯಾಗಿದೆ. ಶುದ್ಧ ಅಲೋವೆರಾ ಚರ್ಮವನ್ನು ಮೃದುಗೊಳಿಸುವುದು.

ತೆಂಗಿನ ಎಣ್ಣೆ: ತೆಂಗಿನ ಎಣ್ಣೆ ಸ್ಟ್ರೆಚ್ ಮಾರ್ಕ್ಸ್ ಗಳನ್ನು ತ್ವರಿತವಾಗಿ ಗುಣಪಡಿಸಲು ಸಹಾಯ ಮಾಡುತ್ತದೆ. ನಿಮಗೆ ತೆಂಗಿನ ಎಣ್ಣೆಯಿಂದ ಯಾವುದೇ ಅಲರ್ಜಿ ಇಲ್ಲದಿದ್ದರೆ ಈ ಎಣ್ಣೆಯನ್ನು ಸುರಕ್ಷಿತವೆಂದು ಪರಿಗಣಿಸಬಹುದು.

ಲ್ಯಾವೆಂಡರ್ ಎಣ್ಣೆ: ಪ್ರತಿ ದಿನ 2 ಬಾರಿ ಲ್ಯಾವೆಂಡರ್ ಎಣ್ಣೆ ಹಚ್ಚುವುದರಿಂದ ತ್ವಚೆಹೆ ಹೆಚ್ಚು ಆರೋಗ್ಯಕರವಾಗಿದ್ದು, ಸ್ಟ್ರೆಚ್ ಮಾರ್ಕ್ಸ್ ಕಡಿಮೆ ಮಾಡುತ್ತದೆ.

ಕೋಕಾ ಬಟರ್: ಗರ್ಭಾವಸ್ಥೆ ಮುಗಿದ ನಂತರ ಬಾಣಂತಿಯರು ಹಚ್ಚಿದರೆ ಸ್ಟ್ರೆಚ್ ಮಾರ್ಕ್ ಕಡಿಮೆಯಾಗುತ್ತದೆ.

 

ಸುದ್ದಿ ಇಷ್ಟವಾಯ್ತಾ, ಇತರರಿಗೂ ಶೇರ್ ಮಾಡಿ, ಓದಿಸಿ.

Latest Posts

ರಾಣಾ ಬಿರುಸಿನ ಆಟ: ಚೆನ್ನೈ ಸೂಪರ್​ ಕಿಂಗ್ಸ್ ಗೆಲುವಿಗೆ ​173 ರನ್​ಗಳ ಟಾರ್ಗೆಟ್ ನೀಡಿದ ಕೋಲ್ಕತ್ತಾ

ದುಬೈ : ಐಪಿಎಲ್​ನ 49ನೇ ಪಂದ್ಯದಲ್ಲಿ ಚೆನ್ನೈ ಸೂಪರ್​ ಕಿಂಗ್ಸ್​ಗೆ ಗೆಲ್ಲಲು ಕೋಲ್ಕತ್ತಾ ನೈಟ್​ ರೈಡರ್ಸ್​ 173 ರನ್​ಗಳ ಗುರಿಯನ್ನು ನೀಡಿದೆ. ಟಾಸ್ ಸೋತು ಬ್ಯಾಟಿಂಗ್ ಇಳಿದ ಕೋಲ್ಕತ್ತಾ ತಂಡ 5 ವಿಕೆಟ್ ಕಳೆದುಕೊಂಡು...

ನವೆಂಬರ್ 16 ರಿಂದ ಶಬರಿಮಲೆ ಅಯ್ಯಪ್ಪ ಸನ್ನಿಧಿಯಲ್ಲಿ ಪ್ರತಿದಿನ 1,000 ಭಕ್ತರಿಗೆ ಪ್ರಾರ್ಥನೆಗೆ ಅವಕಾಶ

ತಿರುವನಂತಪುರ: ಶಬರಿಮಲೆ ಶ್ರೀ ಅಯ್ಯಪ್ಪನ ದೇಗುಲದಲ್ಲಿ ಪ್ರತಿದಿನ 1,000 ಭಕ್ತರಿಗೆ ಪ್ರಾರ್ಥನೆ ಸಲ್ಲಿಸಲು ಅವಕಾಶವಿದೆ ಕೇರಳ ಸಿಎಂ ಪಿಣರಾಯಿ ವಿಜಯನ್ ಹೇಳಿದ್ದಾರೆ. ಈ ಬಗ್ಗೆ ಮಾಹಿತಿ ನೀಡಿದ ಅವರು ನವೆಂಬರ್ 16 ರಿಂದ ಎರಡು...

ರಾಜ್ಯದಲ್ಲಿ ಇಂದು 4,025 ಜನರಿಗೆ ಕೊರೋನಾ ಪಾಸಿಟಿವ್, ಸೋಂಕಿತರ ಸಂಖ್ಯೆ 8,16,809ಕ್ಕೆ ಏರಿಕೆ

ಮಂಗಳೂರು: ರಾಜ್ಯದಲ್ಲಿ ಇಂದು ಕೂಡ ಕೊರೋನಾ ಸೋಂಕಿತರ ಸಂಖ್ಯೆ ಕಡಿಮೆಯಾಗಿದ್ದು, ಇಂದು ಹೊಸದಾಗಿ 4,025 ಜನರಿಗೆ ಕೊರೋನಾ ಪಾಸಿಟಿವ್ ಎಂಬುದಾಗಿ ದೃಢಪಟ್ಟಿದೆ. ಈ ಮೂಲಕ ಸೋಂಕಿತರ ಸಂಖ್ಯೆ 8,16,809ಕ್ಕೆ ಏರಿಕೆಯಾಗಿದೆ ಎಂದು ರಾಜ್ಯಆರೋಗ್ಯ...

ಸಿಗಂದೂರು ಶ್ರೀ ಚೌಡೇಶ್ವರಿ ದೇವಾಲಯದ ಖರ್ಚು ವೆಚ್ಚದ ಉಸ್ತುವಾರಿ ಜಿಲ್ಲಾಧಿಕಾರಿ ಹೆಗಲಿಗೆ

ಶಿವಮೊಗ್ಗ: ಸಿಗಂದೂರು ಶ್ರೀ ಚೌಡೇಶ್ವರಿ ದೇವಸ್ಥಾನಕ್ಕೆ ಸಂಬಂಧಿಸಿ ರಚನೆಯಾಗಿರುವ ಸಲಹೆ ಮತ್ತು ಮೇಲುಸ್ತುವಾರಿ ಸಮಿತಿ ಮೊದಲ ಸಭೆ ಇಂದು ಸಂಜೆ ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆಯಿತು. ಸಭೆಯಲ್ಲಿ ಕೆಲ ಪ್ರಮುಖ ತೀರ್ಮಾನ ಕೈಗೊಳ್ಳಲಾಯಿತು. ಮುಖ್ಯವಾಗಿ ದೇವಾಲಯದ...

Don't Miss

ರಾಣಾ ಬಿರುಸಿನ ಆಟ: ಚೆನ್ನೈ ಸೂಪರ್​ ಕಿಂಗ್ಸ್ ಗೆಲುವಿಗೆ ​173 ರನ್​ಗಳ ಟಾರ್ಗೆಟ್ ನೀಡಿದ ಕೋಲ್ಕತ್ತಾ

ದುಬೈ : ಐಪಿಎಲ್​ನ 49ನೇ ಪಂದ್ಯದಲ್ಲಿ ಚೆನ್ನೈ ಸೂಪರ್​ ಕಿಂಗ್ಸ್​ಗೆ ಗೆಲ್ಲಲು ಕೋಲ್ಕತ್ತಾ ನೈಟ್​ ರೈಡರ್ಸ್​ 173 ರನ್​ಗಳ ಗುರಿಯನ್ನು ನೀಡಿದೆ. ಟಾಸ್ ಸೋತು ಬ್ಯಾಟಿಂಗ್ ಇಳಿದ ಕೋಲ್ಕತ್ತಾ ತಂಡ 5 ವಿಕೆಟ್ ಕಳೆದುಕೊಂಡು...

ನವೆಂಬರ್ 16 ರಿಂದ ಶಬರಿಮಲೆ ಅಯ್ಯಪ್ಪ ಸನ್ನಿಧಿಯಲ್ಲಿ ಪ್ರತಿದಿನ 1,000 ಭಕ್ತರಿಗೆ ಪ್ರಾರ್ಥನೆಗೆ ಅವಕಾಶ

ತಿರುವನಂತಪುರ: ಶಬರಿಮಲೆ ಶ್ರೀ ಅಯ್ಯಪ್ಪನ ದೇಗುಲದಲ್ಲಿ ಪ್ರತಿದಿನ 1,000 ಭಕ್ತರಿಗೆ ಪ್ರಾರ್ಥನೆ ಸಲ್ಲಿಸಲು ಅವಕಾಶವಿದೆ ಕೇರಳ ಸಿಎಂ ಪಿಣರಾಯಿ ವಿಜಯನ್ ಹೇಳಿದ್ದಾರೆ. ಈ ಬಗ್ಗೆ ಮಾಹಿತಿ ನೀಡಿದ ಅವರು ನವೆಂಬರ್ 16 ರಿಂದ ಎರಡು...

ರಾಜ್ಯದಲ್ಲಿ ಇಂದು 4,025 ಜನರಿಗೆ ಕೊರೋನಾ ಪಾಸಿಟಿವ್, ಸೋಂಕಿತರ ಸಂಖ್ಯೆ 8,16,809ಕ್ಕೆ ಏರಿಕೆ

ಮಂಗಳೂರು: ರಾಜ್ಯದಲ್ಲಿ ಇಂದು ಕೂಡ ಕೊರೋನಾ ಸೋಂಕಿತರ ಸಂಖ್ಯೆ ಕಡಿಮೆಯಾಗಿದ್ದು, ಇಂದು ಹೊಸದಾಗಿ 4,025 ಜನರಿಗೆ ಕೊರೋನಾ ಪಾಸಿಟಿವ್ ಎಂಬುದಾಗಿ ದೃಢಪಟ್ಟಿದೆ. ಈ ಮೂಲಕ ಸೋಂಕಿತರ ಸಂಖ್ಯೆ 8,16,809ಕ್ಕೆ ಏರಿಕೆಯಾಗಿದೆ ಎಂದು ರಾಜ್ಯಆರೋಗ್ಯ...
error: Content is protected !!