Wednesday, July 6, 2022

Latest Posts

ಸ್ವಚ್ಛತೆಯಲ್ಲಿ ಬೆಂಗಳೂರು ಫೇಲ್! ಮೈಸೂರು ಮತ್ತೆ ರ್ಯಾಂಕ್ !

ನವದೆಹಲಿ: ಕೇಂದ್ರ ಸರ್ಕಾರ 2019ನೇ ಸಾಲಿನ ಎರಡನೇ ತ್ರೈಮಾಸಿಕ ಸ್ವಚ್ಛ ನಗರಗಳ ಪಟ್ಟಿ ಬಿಡುಗಡೆಯಾಗಿದೆ.ಕರ್ನಾಟಕ ಮೈಸೂರು, ಕಾರವಾರ ನಗರ ಮತ್ತು ಚಿತ್ರದುರ್ಗ ಜಿಲ್ಲೆಯ ಹೊಸದುರ್ಗ ಟಾಪ್-10 ಸ್ಥಾನ ಗಿಟ್ಟಿಸಿಕೊಳ್ಳಲಿದೆ.

ಎರಡನೇ ತ್ರೈಮಾಸಿಕ ಸ್ವಚ್ಛ ನಗರಗಳ ಪಟ್ಟಿಯಲ್ಲಿ ಮೈಸೂರು 1ಲಕ್ಷದಿಂದ 10ಲಕ್ಷ ಜನಸಂಖ್ಯೆ ಹೊಂದಿದ್ದು, ದೇಶದಲ್ಲಿ 9ನೇ ಸ್ಥಾನ ಗಳಿಸಿಕೊಂಡಿದೆ.25 ಸಾವಿರದಿಂದ 50 ಸಾವಿರ ಜನಸಂಖ್ಯೆ ಹೊಂದಿರುವ ನಗರಗಳಲ್ಲಿ ಹೊಸದುರ್ಗ 2ನೇ ಸ್ಥಾನ ಪಡೆದರೆ , 50ಸಾವಿರದಿಂದ 1ಲಕ್ಷ ಜನ ಸಂಖ್ಯೆ ಹೊಂದಿರುವ ಕಾರವಾರ 2ನೇ ಸ್ಥಾನ ಪಡೆದಿದೆ.

ದೇಶದಲ್ಲಿ ಇಂದೋರ್ ಮೊದಲ ಸ್ಥಾನ ಘಳಿಸಿದರೆ ಟಾಪ್ 150 ನಗರಗಳಲ್ಲಿ ಕರ್ನಾಟಕದ ಯಾವ ನಗರವೂ ಸೇರ್ಪಡೆಯಾಗಿಲ್ಲ. 10ಲಕ್ಷಕ್ಕೂ ಅಧಿಕ ಜನಸಂಖ್ಯೆ ನಗರಗಳಲ್ಲಿ ಬೆಂಗಳೂರು 43ನೇ ಸ್ಥಾನದಲ್ಲಿದೆ.  1ಲಕ್ಷದಿಂದ 10ಲಕ್ಷದ ಜನಸಂಖ್ಯೆಯ ರ್ಯಾಂಕಿಂಗ್ ದಾರವಾಡ 124ನೇ ಸ್ಥಾನ, ಮಂಗಳೂರು 101ನೇ ಸ್ಥಾನ,

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss