Tuesday, August 16, 2022

Latest Posts

ಹತ್ತು  ಮಂದಿ ಬಿಎಸ್‌ಎಫ್ ಯೋಧರಿಗೆ ಕೊರೋನಾ ಸೋಂಕು

ಹೊಸದಿಲ್ಲಿ: ಕೊರೋನಾ ಸೋಂಕು ಅಧಿಕವಾದ ಬೆನ್ನಹಿಂದೆಯೇ ಹತ್ತು  ಮಂದಿ ಬಿಎಸ್‌ಎಫ್ ಯೋಧರಿಗೆ ಇದು  ಹರಡಿದೆ.     ಇವರೆಲ್ಲರನ್ನೂ  ಪ್ರತ್ಯೇಕವಾಗಿ ಚಿಕಿತ್ಸೆಗೆ  ಒಳಪಡಿಸಲಾಗಿದೆ.  ಎರಡು ವಾರಗಳ  ಹಿಂದೆಯಷ್ಟೆ  ಇವರನ್ನು   ವೈದ್ಯಕೀಯ  ಪರೀಕ್ಷೆಗೆ  ಒಳಪಡಿಸಿದಾಗ  ಎಲ್ಲರಿಗೂ ನೆಗಟೀವ್  ಬಂದಿತ್ತು.  ಆದರೆ  ಇವರನ್ನು  ಮತ್ತೆ   ವೈದ್ಯಕೀಯ  ಪರೀಕ್ಷೆಗೆ  ಒಳಪಡಿಸಿದಾಗ ಪಾಸಿಟೀವ್ ಬಂದಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss