ಬೆಂಗಳೂರ: ಹತ್ರಾಸ್ ಘಟನೆಗೆ ಸಂಬಂಧಿಸಿದಂತೆ ಕೆಪಿಸಿಸಿ ಮಾಜಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಟ್ವೀಟ್ ಮಾಡಿದ್ದು, ಸ್ವತಃ ಸುಪ್ರೀಂ ಕೋರ್ಟ್ ಹತ್ರಾಸ್ ಘಟನೆಯನ್ನು ಭಯಾನಕವೆಂದಿರುವುದು ಪ್ರಕರಣದ ಭೀಕರತೆಯನ್ನು ಎತ್ತಿ ತೋರಿಸಿದೆ ಆದರೆ ಈ ಬಗ್ಗೆ ಪ್ರಧಾನಿ ಮೋದಿ ಏನು ಹೇಳುತ್ತಿಲ್ಲ ಎಂದು ಆರೋಪಿಸಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿರುವ ಅವರು ಸ್ವತಃ ಸುಪ್ರೀಂ ಕೋರ್ಟ್ ಹತ್ರಾಸ್ ಘಟನೆಯನ್ನು ಭಯಾನಕವೆಂದಿರುವುದು ಪ್ರಕರಣದ ಭೀಕರತೆಯನ್ನು ಎತ್ತಿ ತೋರಿಸಿದೆ. ಇಷ್ಟಾದರೂ ಪ್ರಧಾನಿ ಮೋದಿ ಪ್ರಕರಣದ ಬಗ್ಗೆ ತುಟಿ ಬಿಚ್ಚುತ್ತಿಲ್ಲವೆಂದರೆ ಹತ್ರಾಸ್ ಭಯಾನಕ ಘಟನೆಯ ಮಾಹಿತಿ ಪ್ರಧಾನಿ ಕಚೇರಿ ತಲುಪಿಲ್ಲವೋ? ಅಥವಾ ಪ್ರಧಾನಿಯವರಿಗೆ ಜಾಣ ಕಿವುಡೋ? ಎಂದು ಪ್ರಶ್ನೆ ಮಾಡಿದ್ದಾರೆ.
ಸ್ವತಃ ಸುಪ್ರೀಂ ಕೋರ್ಟ್ #Hathras ಘಟನೆಯನ್ನು ಭಯಾನಕವೆಂದಿರುವುದು ಪ್ರಕರಣದ ಭೀಕರತೆಯನ್ನು ಎತ್ತಿ ತೋರಿಸಿದೆ. ಇಷ್ಟಾದರೂ ಪ್ರಧಾನಿ ಮೋದಿ ಪ್ರಕರಣದ ಬಗ್ಗೆ ತುಟಿ ಬಿಚ್ಚುತ್ತಿಲ್ಲವೆಂದರೆ ಹಾಥರಸ್ ಭಯಾನಕ ಘಟನೆಯ ಮಾಹಿತಿ ಪ್ರಧಾನಿ ಕಚೇರಿ ತಲುಪಿಲ್ಲವೋ?
ಅಥವಾ ಪ್ರಧಾನಿಯವರಿಗೆ ಜಾಣ ಕಿವುಡೋ? pic.twitter.com/sPRWYf5NDN— Dinesh Gundu Rao/ದಿನೇಶ್ ಗುಂಡೂರಾವ್ (@dineshgrao) October 7, 2020