Wednesday, June 29, 2022

Latest Posts

ಹಳ್ಳಿ ಸಮರದಲ್ಲಿ ‌ಜಾನಪದ ಹಾಡುಗಾರ್ತಿ ಸುಕ್ರಜ್ಜಿ ಮತದಾನ

ಹೊಸದಿಗಂತ ವರದಿ,ಅಂಕೋಲಾ:

ಗ್ರಾ.ಪಂ ಚುನಾವಣೆಯ ಮೊದಲ ಹಂತದ ಚುನಾವಣೆ ಬಿರುಸಾಗಿದ್ದು ಉ.ಕ ಜಿಲ್ಲೆಯ ಕರಾವಳಿ ತಾಲೂಕುಗಳಲ್ಲಿ ಜನ ಬೆಳಿಗ್ಗೆಯಿಂದಲೇ ಸರತಿಯಲ್ಲಿ ನಿಂತು ಮತ ಚಲಾಯಿಸುತ್ತಿದ್ದಾರೆ.
ಅಂಕೋಲಾ ತಾಲೂಕಿನ ಬಡಗೇರಿಯ ಜಾನಪದ ಹಾಡುಗಾರ್ತಿ ಪದ್ಮಶ್ರಿ ಸುಕ್ರಿ ಗೌಡ ಅನಾರೋಗ್ಯದ ನಡುವೆಯೇ ಬೆಳಿಗ್ಗೆ ಬಂದು ಮತ ಚಲಾಯಿಸಿದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss