Wednesday, August 17, 2022

Latest Posts

ಹವಮಾನ ಇಲಾಖೆ ಮುನ್ಸೂಚನೆ: ಅಗಸ್ಟ್ 8ರವರಗೂ ಉತ್ತರಕನ್ನಡ ಮತ್ತು ಕರಾವಳಿ ಭಾಗದಲ್ಲಿ ಧಾರಾಕಾರ ಮಳೆ

ಬೆಂಗಳೂರು: ನಿನ್ನೆ ಇಂದ ವರುಣನ ಆರ್ಭಟ ಹೆಚ್ಚಾಗಿದೆ. ಉತ್ತರಕನ್ನಡ ಜಿಲ್ಲೆ ಸೇರಿದಂತೆ ಕರಾವಳಿ ಭಾಗದಲ್ಲಿ ಧಾರಾಕಾರವಾಗಿ ಮಳೆ ಸುರಿಯುತ್ತಲೇ ಇದೆ. ಹವಮಾನ ಇಲಾಖೆ ಮುನ್ಸೂಚನೆ ಪ್ರಕಾರ ಅಗಸ್ಟ್ ೮ರವರೆಗೂ ಹೀಗೆ ಮಳೆಯಾಗಲಿದೆ.

ಶಿರಸಿ, ಸಿದ್ದಾಪುರ, ಯಲ್ಲಾಪುರ, ಹೊನ್ನಾವರ, ಅಂಕೋಲ, ಮಂಚಿಕೆರೆ, ತಾಳಗುಪ್ಪ, ಸಾಗರ, ಶಿರಾಲಿ, ಲಿಂಗನಮಕ್ಕಿ, ಕುಂದಾಪುರ, ಸೂಳ್ಯ, ಹನುಮಸಾಗರ,ಕಮ್ಮರಡಿ, ಹಾರಂಗಿ, ಜಯಪುರ, ಬನವಾಸಿ, ಸ್ವರ್ಬ, ಬಾದಾಮಿ, ಆಲೂರು, ಮಾಲೂರು, ಮೈಸೂರು ಹುಣಸೂರು, ಪೆರಿಯಾಪುರ

ಕರಾವಳಿ ಭಾಗ ಮತ್ತು ಉತ್ತರ ಕನ್ನಡ ಜಿಲ್ಲೆಯಲ್ಲಿ ಭಾರೀ ಮಳೆ ಸುರಿಯುತ್ತಿದೆ. ಹವಮಾನ ಇಲಾಖೆ ಮುನ್ಸೂಚನೆಯ ಪ್ರಕಾರ ಇನ್ನೂ ನಾಲ್ಕು ದಿನ ಹೀಗೆ ಮಳೆಯಾಗಲಿದೆ. ಅಗಸ್ಟ್ 8ರವರಗೂ ಮಳೆ ಗಾಳಿ ಇರುತ್ತದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss

error: Content is protected !!