ಕಿಚನ್ TIP
ಹಲವರಿಗೆ ಎಲ್ಲ ಊಟ ತಿಂಡಿ ಜೊತೆ ಹಸಿ ಈರುಳ್ಳಿ ತಿನ್ನೋ ಅಭ್ಯಾಸ. ಜೀರ್ಣಕ್ರಿಯೆಗೆ ಅದು ಒಳ್ಳೆಯದು ಕೂಡ. ಆದರೆ ಈರುಳ್ಳಿ ಹೆಚ್ಚಿದ ನಂತರ, ಅಥವಾ ತಿಂದ ನಂತರ ಈರುಳ್ಳಿ ವಾಸನೆ ಬರುತ್ತದೆ. ಇದು ನಮಗೆ ತಿಳಿಯದಿದ್ದರೂ ಎದುರಿಗೆ ಇರುವವರಿಗೆ ಮುಜುಗರ ತರಿಸುತ್ತದೆ. ಈರುಳ್ಳಿ ವಾಸನೆಯನ್ನು ಹೋಗಲಾಡಿಸೋದು ಹೇಗೆ? ನೋಡಿ..
- ಈರುಳ್ಳಿ ಹೆಚ್ಚಿದ ವಾಸನೆ ಕೈಯಲ್ಲಿ ಇದ್ದರೆ, ಉಪ್ಪು ಹಾಕಿ ಕೈ ಉಜ್ಜಿಕೊಳ್ಳಿ ನಂತರ ಕೈ ತೊಳೆಯಿರಿ.
- ಬಾಯಿಯಲ್ಲಿ ಈರುಳ್ಳಿ ವಾಸನೆ ಬಂದರೆ ತಕ್ಷಣ ಬ್ರಶ್ ಮಾಡಿ ಲವಂಗ ತಿನ್ನಿ.