Monday, August 8, 2022

Latest Posts

ಹಾಡಹಗಲೇ ಹುಲಿ ದಾಳಿಗೆ ಕರು ಬಲಿ: ದಕ್ಷಿಣ ಕೊಡಗಿನಲ್ಲಿ ನಡೆದ ಘಟನೆ

ಮಡಿಕೇರಿ: ಹಾಡಹಗಲೇ ದಾಳಿ ನಡೆಸಿದ ಹುಲಿಯೊಂದು ಕರುವನ್ನು ಬಲಿ ಪಡೆದಿರುವ ಘಟನೆ ದಕ್ಷಿಣ ಕೊಡಗಿನಲ್ಲಿ ನಡೆದಿದೆ.
ಹುದಿಕೇರಿ ಗ್ರಾಮಪಂಚಾಯಿತಿ ವ್ಯಾಪ್ತಿಯ ಬೇಗೂರು ಗ್ರಾಮದ ಕೊಟ್ರಂಗಡ ಕಾಳಯ್ಯ ಅವರಿಗೆ ಸೇರಿದ 2 ವರ್ಷದ ಕರುವನ್ನು ಮೇಯಲುಉ ಬಿಟ್ಟಿದ್ದರು.
ಮಧ್ಯಾಹ್ನ 2 ಗಂಟೆಗೆ ಹುಲಿ ದಾಳಿ ಮಾಡಿ ಆ ಕರುವನ್ನು ಕೊಂದು ಹಾಕಿದೆ. ಅರಣ್ಯ ಇಲಾಖೆಯ ಸಿಬ್ಬಂದಿಗಳು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದ್ದು,ಹುಲಿಯ ಚಲನವಲನ ಪತ್ತೆಗೆ ಕ್ಯಾಮರಾ ಅಳವಡಿಸಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss