ಹೊಸದಿಗಂತ ವರದಿ ಹಾವೇರಿ:
ತಾಲುಕಿನ ದೇವಿಹೊಸೂರ ಗ್ರಾಮ ಪಂಚಾಯತಿಯ ರಜಾಕಸಾಬ್ ಬ್ಯಾಡಗಿ (ಹಿಂದುಳಿದ ಅ ವರ್ಗ) 333 ಮತಗಳನ್ನು ಪಡೆದು ಹಾಗೂ ನೇತ್ರಾ ಉಮೇಶ ಸಾದರ 332 (ಸಾಮಾನ್ಯ ವರ್ಗ) ಮತಗಳನ್ನು ಪಡೆದು ಆಯ್ಕೆ ಆಗಿದ್ದಾರೆ.
ಹಾವೇರಿ ತಾಲೂಕಿನ ಗ್ರಾಮ ಪಂಚಾಯತಿಗಳಲ್ಲಿ ದೇವಿಹಸೂರ ಗ್ರಾಮದ ಫಲಿತಾಂಶವೇ ಮೊದಲ ಫಲಿತಾಂಶ ವಾಗಿದೆ.