Saturday, July 2, 2022

Latest Posts

ಹಾಸನ ಜಿಲ್ಲೆಯಲ್ಲಿ ಇಂದು‌ 250 ಹೊಸ ಕೊರೋನಾ ಪಾಸಿಟಿವ್ ಕೇಸ್

ಹಾಸನ: ಕೊರೋನಾ ಸೋಮವಾರವು ದ್ವಿಶಕತ ಬಾರಿಸಿದ್ದು,ಸೋಂಕಿತರ ಸಂಖ್ಯೆ 4821ಕ್ಕೆ ಏರಿಕೆಯಾಗಿದೆ.
ಹಾಸನ ಜಿಲ್ಲೆಯಲ್ಲಿ ಇಂದು‌ 250 ಹೊಸ ಪಾಸಿಟಿವ್ ಕೇಸ್ ಪತ್ತೆಯಾಗಿದ್ದು,ಇಂದು ಸೋಂಕು ಪತ್ತೆಯಾದವರಲ್ಲಿ ಆಲೂರು-11, ಅರಕಲಗೂಡು-20, ಅರಸೀಕೆರೆ-17,, ಬೇಲೂರು-21, ಚನ್ನರಾಯಪಟ್ಟಣ 20,
ಹಾಸನ-139, ಹೊಳೆನರಸೀಪುರ-12 ಸಕಲೇಶಪುರ-5, ಹೊರ ಜಿಲ್ಲೆಯ ಐವರು ಸೇರಿದ್ದಾರೆ.
ಜಿಲ್ಲೆಯ ಒಟ್ಟು ಸೋಂಕಿತರ ಪೈಕಿ 1648 ಮಂದಿ ಸಕ್ರಿಯ ಸೋಂಕಿತರಿಗೆ ಜಿಲ್ಲಾ ಕೋವಿಡ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದ್ದು, 3037 ಮಂದಿ ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ.
ಒಟ್ಟು ಸೋಂಕಿತರ ಪೈಕಿ ಆಲೂರು-130, ಅರಕಲಗೂಡು-415 ಅರಸೀಕೆರೆ-701, ಬೇಲೂರು-335 ಚನ್ನರಾಯಪಟ್ಟಣ-692, ಹಾಸನ-1932, ಹೊಳೆನರಸೀಪುರ-448,, ಸಕಲೇಶಪುರ-136,, ಹೊರ ಜಿಲ್ಲೆ,-32 ಮಂದಿ ಸೇರಿದ್ದಾರೆ.
ಇಂದು ಕೊರೊನಾದಿಂದ 9 ಮಂದಿ ಸಾವನ್ನಪ್ಪಿದ್ದು,ಜಿಲ್ಲೆಯಲ್ಲಿ ಕ್ಕೇರಿದ ಒಟ್ಟು 136ಕ್ಕೆ ಏರಿಕೆಯಾಗಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss