Wednesday, August 10, 2022

Latest Posts

ಹಾಸನ| ಜಿಲ್ಲೆಯಲ್ಲಿ ಮತ್ತೆ ಮುಂದುವರೆದ ಹೊಸ ಕೊರೋನಾ ಪ್ರಕರಣಗಳು

ಹಾಸನ: ಶನಿವಾರ ಮತ್ತೇ 3 ಕೊರೋನಾ ಪ್ರಕರಣ ದಾಖಲು.ಈ ಮೂಲಕ ಜಿಲ್ಲೆಯಲ್ಲಿ 16 ರಿಂದ 19 ಕ್ಕೆ ಏರಿಕೆ ಕಂಡ ಕೊರೋನಾ ಬಾಧಿತರ ಸಂಖ್ಯೆ.

ಚನ್ನರಾಯಪಟ್ಟಣ,ಅರಕಲಗೂಡು,ಹೊಳೆನರಸೀಪುರದ ಮೂಲದ ಒಬ್ಬೊಬ್ಬರಲ್ಲಿ ಹೊಸದಾಗಿ ಪತ್ತೆಯಾದ ಸೋಂಕು.
ಜಿಲ್ಲೆಯಲ್ಲಿ ಕೋವಿಡ್ ಬಾಧಿತರ ಸಂಖ್ಯೆ ಮತ್ತಷ್ಟು ಹೆಚ್ಚಳವಾಗುವ ಸಾಧ್ಯತೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss