ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Tuesday, June 22, 2021

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Latest Posts

ಹಿಂದು ಜಾಗರಣ ವೇದಿಕೆ, ಮಂಗಳಾದೇವಿ ನಗರದ ಕಂದುಕ ಘಟಕದ ಆಶ್ರಯದಲ್ಲಿ ನಡೆಯಿತು ರಕ್ತದಾನ ಶಿಬಿರ

‘ಹಿಂದು ಜಾಗರಣ ವೇದಿಕೆ’ ಮಂಗಳೂರು ಜಿಲ್ಲೆ, ಮಂಗಳಾದೇವಿ ನಗರ ಇದರ ಕಂದುಕ ಘಟಕದ ಆಶ್ರಯದಲ್ಲಿ
ಭಾನುವಾರ ರಕ್ತದಾನ ಶಿಬಿರ ನಡೆಯಿತು.
ಸಂಘಚಾಲಕರಾದ ಗುರಪ್ರಸಾದ್, ಕಂದುಕ ದೈವಸ್ಧಾನದ ಸತೀಶ್, ಸಮನ್ ಕಂದುಕ, ಪಾದರ್ ಮುಲ್ಲರ್ ವೈದ್ಯಾಧಿಕಾರಿಣಿ ಡಾ.ಮೇಘ, ತಿರಂಗ ಟ್ರಸ್ಟ್ ಯಶ್ವಂತ್, ಹಿಂಜಾವೇ ಪ್ರಮುಖರಾದ ಹರೀಶ್ ಶಕ್ತಿನಗರ, ನವೀನ್ ಮಂಗಳಾದೇವಿ, ಪವನ್ ಬೋಳಾರ,
ಪುಷ್ಪರಾಜ್ ಕುಳಾಯಿ, ಕೌಶಿಕ್ ಕಂದುಕ, ದೀಪಕ್ ಕಂದುಕ ಸೇರಿದಂತೆ ನೂರರು ಮಂದಿ ಉಪಷ್ಥಿತರಿದ್ದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_imgspot_img

Don't Miss