Tuesday, September 22, 2020
Tuesday, September 22, 2020

Latest Posts

ಡಿಸಿಎಂ ಗೋವಿಂದ ಕಾರಜೋಳ ಅವರಿಗೆ ಕೊರೋನಾ ಸೋಂಕು ದೃಢ

ಬೆಂಗಳೂರು: ಡಿಸಿಎಂ ಗೋವಿಂದ ಕಾರಜೋಳ ಅವರಿಗೆ ಕೊರೋನಾ ಸೋಂಕು ದೃಢಪಟ್ಟಿದೆ. ಮುನ್ನೆಚ್ಚರಿಕೆ ಹಿನ್ನೆಲೆ ಗೋವಿಂದ ಕಾರಜೋಳ ಅವರಿಗೆ ಕೋವಿಡ್ 19 ಪರೀಕ್ಷೆ ನಡೆಸಲಾಗಿತ್ತು. ಪರೀಕ್ಷಾ ವರದಿಯಲ್ಲಿ ಅವರಿಗೆ ಕೊರೋನಾ ವೈರಸ್ ಸೋಂಕು ದೃಢಪಟ್ಟಿದೆ. ಸದ್ಯ...

ಪಾಕಿಸ್ತಾನ ಧ್ವಜ ಹಿಡಿದು ಪೋಸ್ ನೀಡಿದ ರಾಖಿ ಸಾವಂತ್: ವೈರಲ್ ಆಗುತ್ತಿದೆ ಬಾಲಿವುಡ್ ನಟಿ ಫೋಟೋ!

ಮುಂಬೈ: ಬಾಲಿವುಡ್ ನಟಿ ರಾಖಿ ಸಾವಂತ್ ಕುರಿತ ಸುದ್ದಿಯೊಂದು ಈಗ ಸಾಕಷ್ಟು ವೈರಲ್ ಆಗಿದೆ . ಹೌದು, ರಾಖಿ ಸಾವಂತ್ ಪಾಕಿಸ್ತಾನ ಧ್ವಜ ಹಿಡಿದು ಪೋಸ್ ನೀಡಿದ ಫೋಟೋವೊಂದು ಈಗ ಸಾಕಷ್ಟು ವೈರಲ್ ಆಗಿದ್ದು,...

ಕಾಗದದ ದೋಣಿ ಬಿಡಲು ಹೋದ ಪುಟ್ಟ ಮಗು ಆಕಸ್ಮಿಕವಾಗಿ ನೀರಿನ ಗುಂಡಿಗೆ ಬಿದ್ದು ಸಾವು

ಉಪ್ಪಿನಂಗಡಿ: ಕಾಗದದ ದೋಣೆಯನ್ನು ಬಿಡಲು ಹೋದ ಪುಟ್ಟ ಮಗುವೊಂದು ಆಕಸ್ಮಿಕವಾಗಿ ಅಡಿಕೆಗಿಡ ನೆಡಲು ತೋಡಿದ ಗುಂಡಿಗೆ ಬಿದ್ದು ಸಾವನ್ನಪ್ಪಿದ ಘಟನೆ ತೆಕ್ಕಾರು ಗ್ರಾಮದ ಬಾಜಾರ ಎಂಬಲ್ಲಿ ನಡೆದಿದೆ. ಬಿ ಎಸ್ ಅಬ್ದುಲ್ ಹಾರೀಶ್ ಎಂಬವರ...

ಹಿಂ.ಜಾ.ವೇದಿಕೆಯಿಂದ ಆಹಾರ ಸಾಮಾಗ್ರಿ ವಿತರಣೆ

sharing is caring...!

ಕೊಡಗು: ಇಲ್ಲಿಗೆ ಸಮೀಪದ ಹಿಂದು ಜಾಗರಣ ವೇದಿಕೆ ಕೊಡಗು ಹಾಗೂ ತಮಿಳುನಾಡಿನ ಸಿಕ್ಸ್ತ್ ಸೆನ್ಸ್ ಕಡಗದಾಳು ಗ್ರಾಮದ ಬೊಟ್ಲಪ್ಪದಲ್ಲಿ ಕಳೆದ ತಿಂಗಳು ತೀವ್ರ ಮಳೆಯಿಂದ ಸಂಭವಿಸಿದ ಭೂಕುಸಿತದಿಂದ ತೊಂದರೆಗೀಡಾದ 36 ಕುಟುಂಬಗಳ ಬಂಧುಗಳಿಗೆ ಹಿಂದೂ ಜಾಗರಣ ವೇದಿಕೆಯ ಕೊಡಗು ಘಟಕ ಹಾಗೂ ತಮಿಳುನಾಡಿನ ಸಿಕ್ಸ್ತ್ ಸೆನ್ಸ್ ಫೌಂಡೇಷನ್ ಸಹಯೋಗದಲ್ಲಿ ದಿನಸಿ ಸಾಮಾಗ್ರಿಗಳ ಕಿಟ್ ನೀಡಲಾಯಿತು.

ಈ ಸಂದರ್ಭ ಹಿಂದೂ ಜಾಗರಣ ವೇದಿಕೆಯ ಜಿಲ್ಲಾ ಸಂಘಟನಾ ಕಾರ್ಯದರ್ಶಿ ಬಿ.ಬಿ. ಮಹೇಶ್ , ಮಡಿಕೇರಿ ತಾಲೂಕು ಪ್ರಧಾನ ಕಾರ್ಯದರ್ಶಿ ಗಣೇಶ್ ಕಡಗದಾಳು, ಮಾತೃ ಸುರಕ್ಷಾ ಮಡಿಕೇರಿ ತಾಲೂಕು ಸಂಯೋಜಕ ವಿವೇಕ್ ,ಕಡಗದಾಳು ಮಂಡಲ ಅಧ್ಯಕ್ಷ ಜನಾರ್ಧನ್ ನೀರುಕೊಲ್ಲಿ , ಮಂಡಲ ಪ್ರಧಾನ ಕಾರ್ಯದರ್ಶಿ ಪ್ರೇಮ್ ಕುಮಾರ್ ,ಬೊಟ್ಲಪ್ಪ ಘಟಕದ ಅಧ್ಯಕ್ಷ ಲಕ್ಷ್ಮಣ ಮತ್ತು ಪ್ರಧಾನ ಕಾರ್ಯದರ್ಶಿಯಾದ ಹರೀಶ್ ಕಡಗದಾಳು,ವಲಯದ ಕಾರ್ಯಕರ್ತರು ಸೇರಿದಂತೆ ಸ್ಥಳೀಯ ಪ್ರಮುಖರು ಉಪಸ್ಥಿತರಿದ್ದರು.

Latest Posts

ಡಿಸಿಎಂ ಗೋವಿಂದ ಕಾರಜೋಳ ಅವರಿಗೆ ಕೊರೋನಾ ಸೋಂಕು ದೃಢ

ಬೆಂಗಳೂರು: ಡಿಸಿಎಂ ಗೋವಿಂದ ಕಾರಜೋಳ ಅವರಿಗೆ ಕೊರೋನಾ ಸೋಂಕು ದೃಢಪಟ್ಟಿದೆ. ಮುನ್ನೆಚ್ಚರಿಕೆ ಹಿನ್ನೆಲೆ ಗೋವಿಂದ ಕಾರಜೋಳ ಅವರಿಗೆ ಕೋವಿಡ್ 19 ಪರೀಕ್ಷೆ ನಡೆಸಲಾಗಿತ್ತು. ಪರೀಕ್ಷಾ ವರದಿಯಲ್ಲಿ ಅವರಿಗೆ ಕೊರೋನಾ ವೈರಸ್ ಸೋಂಕು ದೃಢಪಟ್ಟಿದೆ. ಸದ್ಯ...

ಪಾಕಿಸ್ತಾನ ಧ್ವಜ ಹಿಡಿದು ಪೋಸ್ ನೀಡಿದ ರಾಖಿ ಸಾವಂತ್: ವೈರಲ್ ಆಗುತ್ತಿದೆ ಬಾಲಿವುಡ್ ನಟಿ ಫೋಟೋ!

ಮುಂಬೈ: ಬಾಲಿವುಡ್ ನಟಿ ರಾಖಿ ಸಾವಂತ್ ಕುರಿತ ಸುದ್ದಿಯೊಂದು ಈಗ ಸಾಕಷ್ಟು ವೈರಲ್ ಆಗಿದೆ . ಹೌದು, ರಾಖಿ ಸಾವಂತ್ ಪಾಕಿಸ್ತಾನ ಧ್ವಜ ಹಿಡಿದು ಪೋಸ್ ನೀಡಿದ ಫೋಟೋವೊಂದು ಈಗ ಸಾಕಷ್ಟು ವೈರಲ್ ಆಗಿದ್ದು,...

ಕಾಗದದ ದೋಣಿ ಬಿಡಲು ಹೋದ ಪುಟ್ಟ ಮಗು ಆಕಸ್ಮಿಕವಾಗಿ ನೀರಿನ ಗುಂಡಿಗೆ ಬಿದ್ದು ಸಾವು

ಉಪ್ಪಿನಂಗಡಿ: ಕಾಗದದ ದೋಣೆಯನ್ನು ಬಿಡಲು ಹೋದ ಪುಟ್ಟ ಮಗುವೊಂದು ಆಕಸ್ಮಿಕವಾಗಿ ಅಡಿಕೆಗಿಡ ನೆಡಲು ತೋಡಿದ ಗುಂಡಿಗೆ ಬಿದ್ದು ಸಾವನ್ನಪ್ಪಿದ ಘಟನೆ ತೆಕ್ಕಾರು ಗ್ರಾಮದ ಬಾಜಾರ ಎಂಬಲ್ಲಿ ನಡೆದಿದೆ. ಬಿ ಎಸ್ ಅಬ್ದುಲ್ ಹಾರೀಶ್ ಎಂಬವರ...

ಯಾದಗಿರಿ ಜಿಲ್ಲೆಯಲ್ಲಿ ಮಂಗಳವಾರ 55 ಕೋವಿಡ್-19 ಪಾಸಿಟಿವ್ ಪ್ರಕರಣ ದೃಢ, 161 ಮಂದಿ ಗುಣಮುಖ

ಯಾದಗಿರಿ : ಜಿಲ್ಲೆಯಲ್ಲಿ ಕೋವಿಡ್ ಸೋಂಕಿನಿಂದ ಆಸ್ಪತ್ರೆಗೆ ದಾಖಲಾದವರಲ್ಲಿ ಸೆ. 22ರ ಮಂಗಳವಾರ 161 ಜನರು ಸಂಪೂರ್ಣ ಗುಣಮುಖರಾಗಿದ್ದು, ಒಟ್ಟಾರೆ ಇದೂವರೆಗೆ 6807 ಮಂದಿ ಗುಣಮುಖರಾಗಿದ್ದಾರೆ ಎಂದು ಅಪರ ಜಿಲ್ಲಾಧಿಕಾರಿಗಳಾದ ಪ್ರಕಾಶ ಜಿ....

Don't Miss

ಡಿಸಿಎಂ ಗೋವಿಂದ ಕಾರಜೋಳ ಅವರಿಗೆ ಕೊರೋನಾ ಸೋಂಕು ದೃಢ

ಬೆಂಗಳೂರು: ಡಿಸಿಎಂ ಗೋವಿಂದ ಕಾರಜೋಳ ಅವರಿಗೆ ಕೊರೋನಾ ಸೋಂಕು ದೃಢಪಟ್ಟಿದೆ. ಮುನ್ನೆಚ್ಚರಿಕೆ ಹಿನ್ನೆಲೆ ಗೋವಿಂದ ಕಾರಜೋಳ ಅವರಿಗೆ ಕೋವಿಡ್ 19 ಪರೀಕ್ಷೆ ನಡೆಸಲಾಗಿತ್ತು. ಪರೀಕ್ಷಾ ವರದಿಯಲ್ಲಿ ಅವರಿಗೆ ಕೊರೋನಾ ವೈರಸ್ ಸೋಂಕು ದೃಢಪಟ್ಟಿದೆ. ಸದ್ಯ...

ಪಾಕಿಸ್ತಾನ ಧ್ವಜ ಹಿಡಿದು ಪೋಸ್ ನೀಡಿದ ರಾಖಿ ಸಾವಂತ್: ವೈರಲ್ ಆಗುತ್ತಿದೆ ಬಾಲಿವುಡ್ ನಟಿ ಫೋಟೋ!

ಮುಂಬೈ: ಬಾಲಿವುಡ್ ನಟಿ ರಾಖಿ ಸಾವಂತ್ ಕುರಿತ ಸುದ್ದಿಯೊಂದು ಈಗ ಸಾಕಷ್ಟು ವೈರಲ್ ಆಗಿದೆ . ಹೌದು, ರಾಖಿ ಸಾವಂತ್ ಪಾಕಿಸ್ತಾನ ಧ್ವಜ ಹಿಡಿದು ಪೋಸ್ ನೀಡಿದ ಫೋಟೋವೊಂದು ಈಗ ಸಾಕಷ್ಟು ವೈರಲ್ ಆಗಿದ್ದು,...

ಕಾಗದದ ದೋಣಿ ಬಿಡಲು ಹೋದ ಪುಟ್ಟ ಮಗು ಆಕಸ್ಮಿಕವಾಗಿ ನೀರಿನ ಗುಂಡಿಗೆ ಬಿದ್ದು ಸಾವು

ಉಪ್ಪಿನಂಗಡಿ: ಕಾಗದದ ದೋಣೆಯನ್ನು ಬಿಡಲು ಹೋದ ಪುಟ್ಟ ಮಗುವೊಂದು ಆಕಸ್ಮಿಕವಾಗಿ ಅಡಿಕೆಗಿಡ ನೆಡಲು ತೋಡಿದ ಗುಂಡಿಗೆ ಬಿದ್ದು ಸಾವನ್ನಪ್ಪಿದ ಘಟನೆ ತೆಕ್ಕಾರು ಗ್ರಾಮದ ಬಾಜಾರ ಎಂಬಲ್ಲಿ ನಡೆದಿದೆ. ಬಿ ಎಸ್ ಅಬ್ದುಲ್ ಹಾರೀಶ್ ಎಂಬವರ...
error: Content is protected !!