Saturday, July 2, 2022

Latest Posts

ಹಿಮಾಚಲಕ್ಕೆ ಮರಳಿದ ಕಂಗನಾ ರಣಾವತ್: 10 ದಿನ ಹೋಂ ಕ್ವಾರೆಂಟೀನ್

ನವದೆಹಲಿ: ಮಹಾರಾಷ್ಟ್ರದ ವಿರುದ್ಧವಾಗಿ ಏಕಾಂಗಿಯಾಗಿ ಮಾತನಾಡಿದ ಬಾಲಿವುಡ್ ನಟಿ ಕಂಗನಾ ಅವರು ಇದೀಗ ಹಿಮಾಚಲಕ್ಕೆ ಮರಳಿದ್ದು, ಹತ್ತು ದಿನ ಕ್ವಾರೆಂಟೀನ್‌ಗೆ ಒಳಗಾಗಿದ್ದಾರೆ.
ಹಿಮಾಚಲ ಪ್ರದೇಶದ ತಮ್ಮ ಮನೆಗೆ ಮರಳಿದ್ದು, ಕೋವಿಡ್-19 ಮಾರ್ಗಸೂಚಿ ಅನ್ವಯ 10 ದಿನಗಳ ಕಾಲ ಮನೆಯಲ್ಲಿಯೇ ಕ್ವಾರೆಂಟೀನ್ ಆಗಿದ್ದಾರೆ.
ಈ ವಾರದ ಆರಂಭದಲ್ಲಿ ಮುಂಬೈನಲ್ಲಿದ್ದು, ಅಲ್ಲಿಗೆ ಹಿಂದಿರುಗುವ ಮೊದಲು ಮಹಾರಾಷ್ಟ್ರ ಗವರ್ನರ್ ಭಗತ್ ಸಿಂಗ್ ಕೊಶಿಯಾರಿಯನ್ನು ಭೆಟಿಯಾಗಿ ಘಟನೆ ಕುರಿತು ವಿವರಣೆ ನೀಡಿದ್ದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss