Sunday, June 26, 2022

Latest Posts

ಹುಬ್ಬಳ್ಳಿ: ಕೊರೊನಾ ಭೀತಿ ನಡುವೆಯೂ ಚಿಕನ್‌ಗೆ ಮುಗಿಬಿದ್ದ ಜನ!!

ಹುಬ್ಬಳ್ಳಿ: ಕೊರೊನಾ ಭೀತಿ ಇದ್ದರೂ ನಗರದಲ್ಲಿ ಜನತೆ ಚಿಕನ್, ಮಟನ್ ಖರೀದಿಗೆ ಮುಗಿ ಬಿದ್ದಿದ್ದರು.
ಇಲ್ಲಿನ ಹುಬ್ಬಳ್ಳಿ-ಕಾರವಾರ ರಸ್ತೆಯ ಚನ್ನಮ್ಮ ವೃತ್ತದ ಸಮೀಪದ ಚಿಕನ್ ಅಂಗಡಿಯೊಂದರ ಮುಂದೆ ಜನರು ಗುಂಪುಗುಂಪಾಗಿ ಖರೀದಿಗೆ ಮುಂದಾದರು. ಅಂಗಡಿ ಎದುರು ಬೆಳಿಗ್ಗೆಯಿಂದ ಜಮಾಯಿಸಿದ್ದ ಸಾರ್ವಜನಿಕರು ಸಾಮಾಜಿಕ ಅಂತರವನ್ನೂ ಕಾಪಾಡಿಕೊಳ್ಳಲಿಲ್ಲ. ಮಾರಕ ಕೊರೋನಾ ಭೀತಿ ಮಧ್ಯೆಯೂ ಚಿಕನ್ ಪ್ರಿಯರು ಮಾತ್ರ ರಿಗೆ ಮಾತ್ರ ಎಲ್ಲಿ ತಮಗೆ ಚಿಕನ್ ಸಿಗುತ್ತೋ ಇಲ್ಲವೋ ಎಂಬಂತೆ ವರ್ತಿಸುತ್ತಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_img
spot_img
spot_img
spot_img

Don't Miss