Saturday, August 13, 2022

Latest Posts

ಹುಬ್ಬಳ್ಳಿ- ಜಾರ್ಖಂಡ್ ಶ್ರಮಿಕ್ ವಿಶೇಷ ರೈಲು: ಜಾರ್ಖಂಡ್ ಗೆ ತೆರಳಲಿದ್ದಾರೆ 1400 ಕ್ಕೂ ಹೆಚ್ಚು ಕಾರ್ಮಿಕರು

ಹುಬ್ಬಳ್ಳಿ: ಹುಬ್ಬಳ್ಳಿಯಿಂದ ಜಾರ್ಖಂಡ್ ರಾಜ್ಯಕ್ಕೆ ಶ್ರಮಿಕ್ ವಿಶೇಷ ರೈಲಿನಲ್ಲಿ ಪ್ರಯಾಣಸಲಿರುವ 1400 ಕ್ಕೂ ಹೆಚ್ಚು
ವಲಸೆ ಕಾರ್ಮಿಕರು ವಿವಿಧ ಜಿಲ್ಲೆಗಳಿಂದ ಹುಬ್ಬಳ್ಳಿಯ ರೈಲ್ವೆ ನಿಲ್ದಾಣಕ್ಕೆ ಆಗಮಿಸಿದ್ದಾರೆ.

ಮಧ್ಯಾಹ್ನ 12 ಗಂಟೆಗೆ ಹುಬ್ಬಳ್ಳಿ – ಜಾರ್ಖಂಡ್ ಶ್ರಮಿಕ್ ವಿಶೇಷ ರೈಲು ಹೊರಡಲಿದೆ. ಎಲ್ಲ ಸಿದ್ಧತೆಗಳನ್ನು ಅಧಿಕಾರಿಗಳು ಪರಿಶೀಲನೆ ಮಾಡುತ್ತಿದ್ದು, ವಲಸೆ ಕಾರ್ಮಿಕರ ಆರೋಗ್ಯ ತಪಾಸಣೆ ನಡೆಯುತ್ತಿದೆ. ಮೇ 21 ರಂದು ಬೆಳಗ್ಗೆ 6 ಗಂಟೆಗೆ ರೈಲು ಜಾರ್ಖಂಡ ತಲುಪಲಿದೆ‌.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss