ಹುಬ್ಬಳ್ಳಿ| ಟ್ರ್ಯಾಕ್ಟರ್ ಪಲ್ಟಿ: ಇಬ್ಬರ ಸಾವು

0
87

 ಹುಬ್ಬಳ್ಳಿ: ಟ್ರಾಕ್ಟರ್ ಪಲ್ಟಿಯಾದ ಪರಿಣಾಮ ಇಬ್ಬರು ವ್ಯಕ್ತಿಗಳು ಸ್ಥಳದಲ್ಲಿಯೇ ಮೃತಪಟ್ಟಿರುವ ಘಟನೆ ಹುಬ್ಬಳ್ಳಿಯ ಕುಸುಗಲ್ಲ ಇಂಗಳಹಳ್ಳಿ ರಸ್ತೆಯಲ್ಲಿ ನಡೆದಿದೆ.

ಕುಸುಗಲ್ಲ ಗ್ರಾಮದ ಉಸ್ಮಾನಸಾಬ, ಖಾದೀರಸಾಬ, ಡಂಬಳ (30), ಅಭಿಷೇಕ ಸಿದ್ಧಪ್ಪ ಈರಣ್ಣವರ (16) ಎಂಬುವವರೇ ಮೃತಪಟ್ಟಿದ್ದು, ಈ ಕುರಿತು ಹುಬ್ಬಳ್ಳಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ .

LEAVE A REPLY

Please enter your comment!
Please enter your name here