ಹುಬ್ಬಳ್ಳಿ| ರೈತನ ಬಳಿಯಿದ್ದ ಜಿಂಕೆ ಸಂರಕ್ಷಣೆ , ಅರಣ್ಯ ಇಲಾಖೆಗೆ ಜಿಂಕೆ ಹಸ್ತಾಂತರ ಮಾಡಿದ ಪೊಲೀಸರು

0
45

ಹುಬ್ಬಳ್ಳಿ: ಸಮೀಪದ ಸುಳ್ಳದ ರೈತನ ಬಳಿಯಿದ್ದ ಜಿಂಕೆಯನ್ನು ಕೇಶ್ವಾಪುರ ಠಾಣೆ ಪೊಲೀಸರು ಸಂರಕ್ಷಣೆ ಮಾಡಿ ಶನಿವಾರ ಅರಣ್ಯ ಇಲಾಖೆಗೆ ಹಸ್ತಾಂತರ ಮಾಡಿದ್ದಾರೆ.
ಕಳೆದ ೧೫ ದಿನಗಳ ಹಿಂದೆ ಸುಳ್ಳದ ರೈತನ ಜಮೀನಿಗೆ ಬಂದಿದ್ದ ೧.೫ ತಿಂಗಳಿನ ಜಿಂಕೆ ಅಲ್ಲಿಯೇ ಇದ್ದ ಕುರಿಮರಿಗಳೊಂದಿಗೆ ಉಳಿದು ಬಿಟ್ಟಿತ್ತು. ಮಾಹಿತಿ ಕೊರತೆಯಿಂದ ರೈತ ಜಿಂಕೆಯನ್ನು ತನ್ನ ಬಳಿಯಲ್ಲಿಯೇ ಇರಿಸಿಕೊಂಡಿದ್ದನು. ಎರಡು ದಿನಗಳಿಂದ ಗುಂಪಿನೊಂದಿಗೆ ಬಂದ ಕೆಲವರು ಜಿಂಕೆ ನೀಡುವಂತೆ ಒತ್ತಡ ಹೇರುತ್ತಿದ್ದರು. ಈ ಕುರಿತು ಕೇಶ್ವಾಪುರ ಪೊಲೀಸ್ ಠಾಣೆಗೆ ಮಾಹಿತಿ ನೀಡಿ ಪೊಲೀಸರ ನೆರವಿನಿಂದ
ಅರಣ್ಯ ಇಲಾಖೆ ಜಿಂಕೆ ಸೇರುವಂತೆ ಮಾಡಿದ್ದಾನೆ.

LEAVE A REPLY

Please enter your comment!
Please enter your name here