Saturday, July 2, 2022

Latest Posts

ಹೆಚ್ಚಿದ ಕೊರೋನಾ ಭೀತಿ: ಈ ವರ್ಷ ಸಾರ್ವಜನಿಕ ಗಣೇಶ ಉತ್ಸವ ಆಚರಣೆ ಇಲ್ಲ

ಬೆಂಗಳೂರು: ರಾಜ್ಯದಲ್ಲಿ ಕೊರೋನಾ ವೈರಸ್ ಭೀತಿ ಹೆಚ್ಚುತ್ತಿದ್ದು, ಲಾಕ್‌ಡೌನ್ ಜಾರಿಗೊಳಿಸಿ, ಸಾರ್ವಜನಿಕ ಉತ್ಸವಗಳ ಆಚರಣೆಗಳಿಗೆ ಬ್ರೇಕ್ ಹಾಕಿದೆ.
ಳಿಸಿ, ಸಾರ್ವಜನಿಕ ಉತ್ಸವಗಳ ಆಚರಣೆಗಳಿಗೆ ಬ್ರೇಕ್ ಹಾಕಿರುವುದರಿಂದ ಈ ಬಾರಿ ಗಣೇಶ ಹಬ್ಬವನ್ನೂ ಸಾರ್ವಜನಿಕವಾಗಿ ಆಚರಿಸುವಂತಿಲ್ಲ. ಪ್ರತೀ ವರ್ಷ ಅತಿ ವಿಜೃಂಭಣೆಯ ಗಣೇಶೋತ್ಸವ ನಡೆಯುತ್ತಿದ್ದು, ಸಾವಿರಾರು ಮಂದಿ ಭಕ್ತರು ಸೇರುತ್ತಿದ್ದು, ಈ ಬಾರಿ ಇದ್ಯಾವುದೂ ಇಲ್ಲವಾಗಿದೆ.
ಕೊರೋನಾ ಓಡಿಸಲು ರಾಜ್ಯ ಸರ್ಕಾರ ಎಲ್ಲಾ ಕ್ರಮ ಕೈಗೊಳ್ಳುತ್ತಿದ್ದು, ಈ ರೀತಿ ಸಾರ್ವಜನಿಕ ಉತ್ಸವಗಳಿಗೆ ಬ್ರೇಕ್ ಹಾಕಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss