ಹೊಸದಿಗಂತ ಆನ್ ಲೈನ್ ಡೆಸ್ಕ್:
ಯುಕೆ ಹೈಬ್ರೀಡ್ ಕೊರೋನಾ ಭೀತಿಯಿಂದ ಭಾರತವು ಫೆಬ್ರವರಿ 14 ರವರೆಗೆ ಬ್ರಿಟನ್ ವಿಮಾನಗಳ ನಿರ್ಬಂಧವನ್ನು ವಿಸ್ತರಿಸಿದೆ.
ಬ್ರಿಟನ್ ನಲ್ಲಿ ದಿನೇ ದಿನೇ ಕೊರೋನಾ ಸೋಂಕಿನ ಪ್ರಮಾಣ ಹೆಚ್ಚುತ್ತಿರುವುದರ ಜೊತೆಗೆ ಹೈಬ್ರೀಡ್ ರೋಗ ಕಾಣಿಸಿಕೊಂಡ ಬಳಿಕ ಯುಕೆಯಿಂದ ಬರುವ ವಿಮಾನಗಳ ಮೇಲೆ ತಾತ್ಕಾಲಿಕ ನಿರ್ಬಂಧ ಹೇರಿತ್ತು. ಇದೀಗ ಫೆಬ್ರವರಿ 14 ರವರೆಗೆ ಯುಕೆಗೆ ವಿಮಾನಗಳ ನಿರ್ಬಂಧವನ್ನು ವಿಸ್ತರಿಸಿದೆ.