Sunday, November 29, 2020

Latest Posts

ಗಡಿಯಲ್ಲಿ ಪಾಕ್ ಡ್ರೋನ್: ಬಿಎಸ್ಸೆಫ್ ಗುಂಡಿಗೆ ಅಂಜಿ ಮರಳಿ ಗೂಡಿಗೆ!

ಹೊಸ ದಿಗಂತ ಆನ್‌ಲೈನ್ ಡೆಸ್ಕ್: ಇನ್ನೂ ಬುದ್ಧಿ ಕಲಿಯದ ಪಾಕಿಸ್ತಾನ ಮತ್ತೆ ಗಡಿಯಲ್ಲಿ ತನ್ನ ಲಂಪಟತನ ತೋರಿಸಿದೆ. ಜಮ್ಮು ಕಾಶ್ಮೀರದ ಆರ್.ಎಸ್.ಪುರ ಸೆಕ್ಟರ್‌ನ ಅಂತಾರಾಷ್ಟ್ರೀಯ ಗಡಿಯಲ್ಲಿ ಪಾಕ್ ಡ್ರೋನ್ ಹಾರಿಬಿಟ್ಟಿದ್ದು, ಇದರ ಮೇಲೆ ಬಿಎಸ್‌ಎಫ್...

ಸಹಕಾರಿ ಬ್ಯಾಂಕಿನ ಅಧ್ಯಕ್ಷ – ಉಪಾಧ್ಯಕ್ಷ ಆಯ್ಕೆಯಲ್ಲಿ ನಡೆಯಿತು ಸ್ವಪಕ್ಷೀಯರ ಕಿತ್ತಾಟ!

ಹೊಸ ದಿಗಂತ ವರದಿ ಬಾಗಲಕೋಟೆ: ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕಿನ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಆಯ್ಕೆಯಲ್ಲಿ ಸ್ವಪಕ್ಷೀಯ ನಾಯಕರ ಸ್ವಾರ್ಥ ರಾಜಕಾರಣದ ವಿರುದ್ದ ಕಾಂಗ್ರೆಸ್ ಪಕ್ಷದ ಮುಖಂಡ ಹಾಗೂ ಮಾಜಿ ಶಾಸಕ ವಿಜಯಾನಂದ ಕಾಶಪ್ಪನವರ...

ಕೊರೋನಾ ನಿಯಂತ್ರಣಕ್ಕೆ ಟರ್ಕಿಯಲ್ಲಿ 2ನೇ ವಾರಾಂತ್ಯದ ಕರ್ಫ್ಯೂ!

ಹೊಸದಿಗಂತ ಆನ್ ಲೈನ್ ಡೆಸ್ಕ್: ಕೊರೋನಾ ಸೋಂಕು ಹೆಚ್ಚಾಗುತತಿರುವ ಹಿನ್ನಲೆ ಟರ್ಕಿ ದೇಶದಲ್ಲಿ ವಾರಾಂತ್ಯದಲ್ಲಿ ನೈಟ್ ಕರ್ಫ್ಯೂ ಜಾರಿಗೊಳಿಸಿದೆ. 16.5 ಮಿಲಿಯನ್ ಜನಸಂಖ್ಯೆಯನ್ನು ಹೊಂದಿರುವ ಇಸ್ತಾಂಬುಲ್ ನಲ್ಲಿ ಇದೀಗ ಶಾಪಿಂಗ್ ಮಾಲ್ ನಲ್ಲಿ ಸಂಪೂರ್ಣ...

ಹೊಟೇಲ್ ‌ವೊಂದರಲ್ಲಿ ಬೆಳಗಿನ ಉಪಹಾರ, ಟೀ ಸೇವಿಸಿದ 30 ಜನರು ಅಸ್ವಸ್ಥ!

ಹೊಸ ದಿಗಂತ ವರದಿ, ದಾವಣಗೆರೆ:

ದಾವಣಗೆರೆ ಹದಡಿ ರಸ್ತೆಯಲ್ಲಿರುವ ಹೋಟೆಲ್‌ವೊಂದರಲ್ಲಿ ಬೆಳಗಿನ ಉಪಹಾರ, ಟೀ ಸೇವಿಸಿದ 30 ಜನರು ವಾಂತಿ, ಬೇಧಿ, ಹೊಟ್ಟೆ ನೋವಿನಿಂದ ಅಸ್ವಸ್ಥರಾದ ಘಟನೆ ಭಾನುವಾರ ನಡೆದಿದೆ.
ಹಳ್ಳಿ ಸೊಗಡು ಹೋಟೆಲ್‌ನಲ್ಲಿ ಘಟನೆ ಸಂಭವಿಸಿದ್ದು, ಅದೃಷ್ಟವಶಾತ್ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ. ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಧಾವಿಸಿದ ಮಹಾನಗರ ಪಾಲಿಕೆ ಆರೋಗ್ಯ ಶಾಖೆಯ ಅಧಿಕಾರಿ, ಸಿಬ್ಬಂದಿ ಹೋಟೆಲ್‌ಗೆ ಬೀಗ ಜಡಿದಿದ್ದಾರೆ.
ರಜಾ ದಿನವಾಗಿದ್ದ ಭಾನುವಾರ ವಾಯುವಿಹಾರಕ್ಕೆ ಹೋಗಿದ್ದವರು ಹದಡಿ ರಸ್ತೆಯ ಹಳ್ಳಿ ಸೊಗಡು ಹೊಟೆಲ್‌ಗೆ ಟೀ, ತಿಂಡಿಗೆಂದು ಹೋಗಿದ್ದಾರೆ. ಸಾರ್ವಜನಿಕರೂ ಹೊಟೆಲ್‌ನಲ್ಲಿ ತಿಂಡಿ ಸೇವಿಸಿ, ಟೀ ಕುಡಿದಿದ್ದಾರೆ. ಹೊಟೆಲ್‌ನಲ್ಲಿ ತಿಂಡಿ ತಿಂದು, ಟೀ ಕುಡಿದವರ ಪೈಕಿ ಕೆಲವರಿಗೆ ತೀವ್ರ ಹೊಟ್ಟೆ ನೋವು ಕಾಣಿಸಿಕೊಂಡಿದೆ. ತಕ್ಷಣವೇ ಅಸ್ವಸ್ಥರನ್ನು ಆಸ್ಪತ್ರೆಗೆ ಕರೆದೊಯ್ಯಲಾಯಿತು.
ಹೊಟೆಲ್‌ನಲ್ಲಿ ತಿಂಡಿ ತಿಂದ, ಟೀ ಕುಡಿದ ಸುಮಾರು 30 ಜನರಲ್ಲಿ ಹೊಟ್ಟೆ ನೋವು, ಬೇಧಿ, ವಾಂತಿ ಮಾಡಿಕೊಂಡರೆ, ಮತ್ತೆ ಕೆಲವರು ಅಸ್ವಸ್ಥರಾಗಿದ್ದಾರೆ. ಚಿಕಿತ್ಸೆ ನಂತರ ಎಲ್ಲರೂ ಚೇತರಿಸಿಕೊಂಡಿದ್ದಾರೆ. ಯಾವುದೇ ಅಪಾಯ, ಪ್ರಾಣಹಾನಿಯಾಗಿಲ್ಲ. ಹೊಟೆಲ್‌ನವರು ಪಾಲಿಕೆಯಿಂದ ಉದ್ದಿಮೆ ಪರವಾನಿಗೆ ಪಡೆಯದಿರುವುದು ಕಂಡು ಬಂದಿದೆ. ಈ ಹಿನ್ನೆಲೆಯಲ್ಲಿ ಹೊಟೆಲ್ ಬಂದ್ ಮಾಡಿಸಲಾಗಿದೆ ಎಂದು ಪಾಲಿಕೆ ಆರೋಗ್ಯ ಇಲಾಖೆಯ ಸಹಾಯಕ ನಿರ್ದೇಶಕ ಡಾ.ಸಂತೋಷ ತಿಳಿಸಿದ್ದಾರೆ.
ಉಪಹಾರ, ತಿಂಡಿ ಸೇವಿಸಿ ಸಾರ್ವಜನಿಕರು ಅಸ್ವಸ್ಥರಾದ ಹಿನ್ನೆಲೆಯಲ್ಲಿ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಇಲಾಖೆಯ ಅಧಿಕಾರಿಗಳು ಹೊಟೆಲ್‌ಗೆ ಭೇಟಿ ನೀಡಿ, ಆಹಾರ ಪದಾರ್ಥದ ಸ್ಯಾಂಪಲ್ ಸಂಗ್ರಹಿಸಿ, ಪರೀಕ್ಷೆಗಾಗಿ ಪ್ರಯೋಗಾಲಯಕ್ಕೆ ಕಳಿಸಿದ್ದಾರೆ. ಲ್ಯಾಬ್ ವರದಿ ನಂತರ ಸತ್ಯಾಸತ್ಯತೆ ಏನೆಂಬುದು ಸ್ಪಷ್ಟವಾಗಲಿದೆ.

ಸುದ್ದಿ ಇಷ್ಟವಾಯ್ತಾ, ಇತರರಿಗೂ ಶೇರ್ ಮಾಡಿ, ಓದಿಸಿ.

Whatsapp Group
Telegram

Latest Posts

ಗಡಿಯಲ್ಲಿ ಪಾಕ್ ಡ್ರೋನ್: ಬಿಎಸ್ಸೆಫ್ ಗುಂಡಿಗೆ ಅಂಜಿ ಮರಳಿ ಗೂಡಿಗೆ!

ಹೊಸ ದಿಗಂತ ಆನ್‌ಲೈನ್ ಡೆಸ್ಕ್: ಇನ್ನೂ ಬುದ್ಧಿ ಕಲಿಯದ ಪಾಕಿಸ್ತಾನ ಮತ್ತೆ ಗಡಿಯಲ್ಲಿ ತನ್ನ ಲಂಪಟತನ ತೋರಿಸಿದೆ. ಜಮ್ಮು ಕಾಶ್ಮೀರದ ಆರ್.ಎಸ್.ಪುರ ಸೆಕ್ಟರ್‌ನ ಅಂತಾರಾಷ್ಟ್ರೀಯ ಗಡಿಯಲ್ಲಿ ಪಾಕ್ ಡ್ರೋನ್ ಹಾರಿಬಿಟ್ಟಿದ್ದು, ಇದರ ಮೇಲೆ ಬಿಎಸ್‌ಎಫ್...

ಸಹಕಾರಿ ಬ್ಯಾಂಕಿನ ಅಧ್ಯಕ್ಷ – ಉಪಾಧ್ಯಕ್ಷ ಆಯ್ಕೆಯಲ್ಲಿ ನಡೆಯಿತು ಸ್ವಪಕ್ಷೀಯರ ಕಿತ್ತಾಟ!

ಹೊಸ ದಿಗಂತ ವರದಿ ಬಾಗಲಕೋಟೆ: ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕಿನ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಆಯ್ಕೆಯಲ್ಲಿ ಸ್ವಪಕ್ಷೀಯ ನಾಯಕರ ಸ್ವಾರ್ಥ ರಾಜಕಾರಣದ ವಿರುದ್ದ ಕಾಂಗ್ರೆಸ್ ಪಕ್ಷದ ಮುಖಂಡ ಹಾಗೂ ಮಾಜಿ ಶಾಸಕ ವಿಜಯಾನಂದ ಕಾಶಪ್ಪನವರ...

ಕೊರೋನಾ ನಿಯಂತ್ರಣಕ್ಕೆ ಟರ್ಕಿಯಲ್ಲಿ 2ನೇ ವಾರಾಂತ್ಯದ ಕರ್ಫ್ಯೂ!

ಹೊಸದಿಗಂತ ಆನ್ ಲೈನ್ ಡೆಸ್ಕ್: ಕೊರೋನಾ ಸೋಂಕು ಹೆಚ್ಚಾಗುತತಿರುವ ಹಿನ್ನಲೆ ಟರ್ಕಿ ದೇಶದಲ್ಲಿ ವಾರಾಂತ್ಯದಲ್ಲಿ ನೈಟ್ ಕರ್ಫ್ಯೂ ಜಾರಿಗೊಳಿಸಿದೆ. 16.5 ಮಿಲಿಯನ್ ಜನಸಂಖ್ಯೆಯನ್ನು ಹೊಂದಿರುವ ಇಸ್ತಾಂಬುಲ್ ನಲ್ಲಿ ಇದೀಗ ಶಾಪಿಂಗ್ ಮಾಲ್ ನಲ್ಲಿ ಸಂಪೂರ್ಣ...

ಕೆನಡಾದಿಂದ ಮತ್ತೆ ಭಾರತಕ್ಕೆ ವಾಪಸ್ ಆಗಲಿದ್ದಾಳೆ ಅನ್ನಪೂರ್ಣ ದೇವಿ!

ಹೊಸ ದಿಗಂತ ಆನ್‌ಲೈನ್ ಡೆಸ್ಕ್: ಕೋರೋನಾ ಲಸಿಕೆ ಕುರಿತಂತೆ ಶುಭ ಸುದ್ದಿ ಸಿಗುವ ನಿರೀಕ್ಷೆಯಲ್ಲಿದ್ದ ಜನತೆಗೆ ಅದಕ್ಕಿಂತಲೂ ಸಿಹಿ ಸುದ್ದಿಯೊಂದನ್ನು ಪ್ರಧಾನಿ ನರೇಂದ್ರ ಮೋದಿ ಇಂದಿನ ಮನ್ ಕೀ ಬಾತ್ ನಲ್ಲಿ ನೀಡಿದ್ದಾರೆ. ವಾರಣಾಸಿಯಿಂದ ಕಾಣೆಯಾಗಿದ್ದ...

Don't Miss

ಗಡಿಯಲ್ಲಿ ಪಾಕ್ ಡ್ರೋನ್: ಬಿಎಸ್ಸೆಫ್ ಗುಂಡಿಗೆ ಅಂಜಿ ಮರಳಿ ಗೂಡಿಗೆ!

ಹೊಸ ದಿಗಂತ ಆನ್‌ಲೈನ್ ಡೆಸ್ಕ್: ಇನ್ನೂ ಬುದ್ಧಿ ಕಲಿಯದ ಪಾಕಿಸ್ತಾನ ಮತ್ತೆ ಗಡಿಯಲ್ಲಿ ತನ್ನ ಲಂಪಟತನ ತೋರಿಸಿದೆ. ಜಮ್ಮು ಕಾಶ್ಮೀರದ ಆರ್.ಎಸ್.ಪುರ ಸೆಕ್ಟರ್‌ನ ಅಂತಾರಾಷ್ಟ್ರೀಯ ಗಡಿಯಲ್ಲಿ ಪಾಕ್ ಡ್ರೋನ್ ಹಾರಿಬಿಟ್ಟಿದ್ದು, ಇದರ ಮೇಲೆ ಬಿಎಸ್‌ಎಫ್...

ಸಹಕಾರಿ ಬ್ಯಾಂಕಿನ ಅಧ್ಯಕ್ಷ – ಉಪಾಧ್ಯಕ್ಷ ಆಯ್ಕೆಯಲ್ಲಿ ನಡೆಯಿತು ಸ್ವಪಕ್ಷೀಯರ ಕಿತ್ತಾಟ!

ಹೊಸ ದಿಗಂತ ವರದಿ ಬಾಗಲಕೋಟೆ: ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕಿನ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಆಯ್ಕೆಯಲ್ಲಿ ಸ್ವಪಕ್ಷೀಯ ನಾಯಕರ ಸ್ವಾರ್ಥ ರಾಜಕಾರಣದ ವಿರುದ್ದ ಕಾಂಗ್ರೆಸ್ ಪಕ್ಷದ ಮುಖಂಡ ಹಾಗೂ ಮಾಜಿ ಶಾಸಕ ವಿಜಯಾನಂದ ಕಾಶಪ್ಪನವರ...

ಕೊರೋನಾ ನಿಯಂತ್ರಣಕ್ಕೆ ಟರ್ಕಿಯಲ್ಲಿ 2ನೇ ವಾರಾಂತ್ಯದ ಕರ್ಫ್ಯೂ!

ಹೊಸದಿಗಂತ ಆನ್ ಲೈನ್ ಡೆಸ್ಕ್: ಕೊರೋನಾ ಸೋಂಕು ಹೆಚ್ಚಾಗುತತಿರುವ ಹಿನ್ನಲೆ ಟರ್ಕಿ ದೇಶದಲ್ಲಿ ವಾರಾಂತ್ಯದಲ್ಲಿ ನೈಟ್ ಕರ್ಫ್ಯೂ ಜಾರಿಗೊಳಿಸಿದೆ. 16.5 ಮಿಲಿಯನ್ ಜನಸಂಖ್ಯೆಯನ್ನು ಹೊಂದಿರುವ ಇಸ್ತಾಂಬುಲ್ ನಲ್ಲಿ ಇದೀಗ ಶಾಪಿಂಗ್ ಮಾಲ್ ನಲ್ಲಿ ಸಂಪೂರ್ಣ...
error: Content is protected !!