EXCLUSIVE REPORT: ಪ್ರಭು ಶ್ರೀರಾಮನ ಜನ್ಮಭೂಮಿಯಲ್ಲಿ ‘ಹೊಸ ದಿಗಂತ’

0
266

ಪ್ರೀತಿಯ ಓದುಗರೇ,
ಕೋವಿಡ್ ನಿರ್ನಾಮ ನಮ್ಮ ಕೈಯಲ್ಲೇ ಇದೆ. ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ, ಕೈ, ಮುಖವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಿ. ನೀವೂ ಸುರಕ್ಷಿತರಾಗಿರಿ, ನಿಮ್ಮವರನ್ನೂ ಸುರಕ್ಷಿತರಾಗಿ ಇರುವಂತೆ ನೋಡಿಕೊಳ್ಳಿ.
………………………………………

ಹೊಸದಿಗಂತ ಆನ್ ಲೈನ್ ಡೆಸ್ಕ್:

ಕೋವಿಡ್ ಲಾಕ್ಡೌನ್ ಗಳ ಅಬ್ಬರ ತಗ್ಗಿ ಮತ್ತೆ ಒಂದೊಂದಾಗಿ ಎಲ್ಲ ತಾಣಗಳೂ ತೆರೆದುಕೊಳ್ಳುತ್ತಿವೆ. ದೇವಸ್ಥಾನಗಳೂ ಭಕ್ತರ ಪ್ರವೇಶಕ್ಕೆ ಮುಕ್ತವಾಗಿವೆ.
ಹಾಗಾದರೆ, ಅಯೋಧ್ಯೆಯಲ್ಲಿ ಭೂಮಿಪೂಜನಗೊಂಡು ಭವ್ಯ ಮಂದಿರಕ್ಕೆ ಅಣಿಯಾಗಿರುವ ರಾಮಜನ್ಮಭೂಮಿಗೆ ಪ್ರವೇಶವಿದೆಯೇ? ಅಲ್ಲಿ ಇವತ್ತಿನ ಪರಿಸ್ಥಿತಿ ಏನು, ನಡೆಯುತ್ತಿರುವುದೇನು ಎಂಬೆಲ್ಲ ಕುತೂಹಲಗಳು ಕನ್ನಡನೆಲದ ರಾಮಭಕ್ತರಿಗೆಲ್ಲ ಇರುವುದು ಸಹಜ.
ಈ ಕುತೂಹಲ ತಣಿಸಲೆಂದೇ ಅಯೋಧ್ಯೆಯ ರಾಮಜನ್ಮಭೂಮಿಗೆ ಭೇಟಿ ನೀಡಿದ ಹೊಸ ದಿಗಂತ ಪತ್ರಕರ್ತೆ ನೆಲ್ಲಿಜೆ ನವ್ಯಜ್ಯೋತಿ ಅಪೂರ್ವ ಮಾಹಿತಿಗಳನ್ನು ಹೆಕ್ಕಿ ತಂದಿದ್ದಾರೆ.

LEAVE A REPLY

Please enter your comment!
Please enter your name here