ಬೆಂಗಳೂರು: ಮಹಾನಗರ ಪಾಲಿಕೆ ವತಿಯಿಂದ ನೀಡಲಾಗುವ ಕೆಂಪೇಗೌಡ ಪ್ರಶಸ್ತಿ ಪಟ್ಟಿ ಘೋಷಿಸಲಾಗಿದ್ದು, ಸಾಹಿತ್ಯ ಕ್ಷೇತ್ರದಲ್ಲಿ ಹೊಸದಿಗಂತ ಪತ್ರಿಿಕೆ ಅಂಕಣಕಾರ ಸಂತೋಷ್ ತಮ್ಮಯ್ಯ ಸೇರಿದಂತೆ ವಿವಿ ಕ್ಷೇತ್ರದ 32 ಸಾಧಕರ ಹೆಸರು ಪ್ರಶಸ್ತಿ ಪಟ್ಟಿಯಲ್ಲಿದೆ.
ಈ ಮೊದಲು ಕೊರೊನಾ ವಾರಿಯರ್ಗಳಿಗೆ ಮಾತ್ರ ಪ್ರಶಸ್ತಿಿ ಸೀಮಿತ ಎಂದಿದ್ದ ಪಾಲಿಕೆ ಕೊನೆಯ ಹಂತದಲ್ಲಿ 32 ಕ್ಷೇತ್ರಗಳಿಗೆ ಪ್ರಶಸ್ತಿ ನೀಡಲು ನಿರ್ಧರಿಸಿದೆ. ಈ ಪೈಕಿ ಉಪಮುಖ್ಯಮಂತ್ರಿ ಅಶ್ವತ್ಥ ನಾರಾಯಣ್ ಕಡೆಯಿಂದ 5 ಜನ ಸಾಧಕರಿಗೆ ಪ್ರಶಸ್ತಿ ವಿತರಿಸಲಾಗುತ್ತಿದೆ.
ಕೆಂಪೇಗೌಡ ಪ್ರಶಸ್ತಿಗೆ 400ಕ್ಕೂ ಹೆಚ್ಚು ಅರ್ಜಿ ಸಲ್ಲಿಕೆಯಾಗಿದ್ದು, ಇದರಲ್ಲಿ ಪ್ರಮುಖ 5 ಮಂದಿಗೆ ಪ್ರಶಸ್ತಿ ನೀಡಲಾಗುತ್ತಿದೆ. ಇನ್ನುಳಿದ 20 ಜನರನ್ನು ಮೇಯರ್ ಮತ್ತು ಉಪಮೇಯರ್ ನೇತೃತ್ವದ ಸಮಿತಿ ಆಯ್ಕೆ ಮಾಡಿದೆ. ಕೋವಿಡ್ ಸಾಂಕ್ರಾಮಿಕದ ಹಿನ್ನೆಲೆಯಲ್ಲಿ ಬಿಬಿಎಂಪಿ ಸರಳವಾಗಿ ಕೆಂಪೇಗೌಡ ಜಯಂತಿಯನ್ನು ಸರಳವಾಗಿ ಆಚರಿಸಲು ಮತ್ತು ಕೊರೋನಾ ವಾರಿಯರ್ಗಳಿಗೆ ಮಾತ್ರ ಪ್ರಶಸ್ತಿ ತೀರ್ಮಾನಿಸಲಾಗಿತ್ತು.
ಕೆಂಪೇಗೌಡ ಪ್ರಶಸ್ತಿಗೆ ಆಯ್ಕೆಯಾದವರ ಪಟ್ಟಿ
1. ವಿದ್ವಾಾನ್ ವೇಣುಗೋಪಾಲ್ ಎಚ್.ಎನ್.- ಸಂಗೀತ ಕ್ಷೇತ್ರ
2. ವಿನಯ್ ಚಂದ್ರ ಪಿ.- ರಂಗಭೂಮಿ
3. ಯಶಸ್ವಿನಿ ಶರ್ – ವಾಸ್ತುಶಿಲ್ಪ
4. ಸಂತೋಷ್ ತಮ್ಮಯ್ಯ- ಸಾಹಿತ್ಯ ಕ್ಷೇತ್ರ
5. ಅಚ್ಯುತ್ ಗೌಡ- ಸಮಾಜ ಸೇವೆ
6. ವಿಜಯಾ ನಾಯಕ್- ಸಮಾಜ ಸೇವೆ
7. ಡಾ. ವೆಂಕಟೇಶ್- ಸಮಾಜ ಸೇವೆ
8. ನಿತಿನ್ ಕಾಮತ್- ವಿವಿ‘ ಕ್ಷೇತ್ರ
9. ಲೆಫ್ಟಿಿನೆಂಟ್ ಜನರಲ್ ತಿಮ್ಮಯ್ಯ ಬಿ.ಸಿ.- ವಿವಿ‘ ಕ್ಷೇತ್ರ
10. ಡಾ.ತಸ್ಲಿಮರಿಫ್ ಸೈಯದ್- ವಿವಿ‘
11. ವರ್ಮಾ ಬಿ.ಕೆ.ಎಸ್.- ಚಿತ್ರಕಲೆ
12. ನಂದಿದುರ್ಗ ಬಾಲುಗೌಡ- ಸಮಾಜ ಸೇವೆ
13. ಜಯರಾಜ್- ಸಮಾಜ ಸೇವೆ
14. ಶಿವಪ್ರಸಾದ್ ಮಂಜುನಾಥ್- ಸಮಾಜ ಸೇವೆ
15. ನಾಗರಾಜ್- ಸಮಾಜ ಸೇವೆ
16. ಮನೋಹರ್ ಕಾಮತ್- ಕ್ರೀಡೆ
17. ನಾರಾಯಣ ಸ್ವಾಾಮಿ ಎನ್.- ಕ್ರೀಡೆ
18. ರಮ್ಯ ವಸಿಷ್ಠ- ಸಂಗೀತ
19. ಎಚ್. ಸುಬ್ರಮಣ್ಯ ಜೋಯಿಸ್- ಸರ್ಕಾರಿ ಸೇವೆ
20. ಸುರೇಶ್- ಸರ್ಕಾರಿ ಸೇವೆ
21. ಡಾ. ಅಸೀಮ ಭಾನು – ವೈದ್ಯಕೀಯ ಕ್ಷೇತ್ರ
22. ಶೃತಿ ಜಿ.- ಸರ್ಕಾರಿ ಸೇವೆ
23. ಮಂಜುನಾಥ್- ಯೋಗ
24. ಜಯರಾಮ್- ಸಾಹಿತ್ಯ
25. ಪ್ರಶಾಂತ್ ಗೋಪಾಲ್ ಶಾಸ್ತ್ರಿಿ- ನೃತ್ಯ
26. ನೊಣವಿನಕೆರೆ ರಾಮಕೃಷ್ಣಯ್ಯ- ರಂಗ‘ೂಮಿ
27. ರಾಕೇಶ್ ಸಿ.ಆರ್- ಸಮಾಜ ಸೇವೆ
28. ಎ.ಎನ್. ಕಲ್ಯಾಾಣಿ- ಸಮಾಜ ಸೇವೆ
29. ಮೀನಾ ಗಣೇಶ್- ವೈದ್ಯಕೀಯ ಕ್ಷೇತ್ರ
30. ಕೃಷ್ಣಮೂರ್ತಿ ನಾಡಿಗ್ ವೈ.ಸಿ.- ವಿವಿ‘
31. ನವೀನ್ ಬೆನಕಪ್ಪ – ವೈದ್ಯಕೀಯ
32. ನಾಗರತ್ನ ರಾಜು- ಸಮಾಜಸೇವೆ