ಚೆಲ್ಸಿಯಾ ಫ್ಲವರ್ ಶೋ ಭೇಟಿ ರಾಣಿಯ ಆರೋಗ್ಯದ ಬಗ್ಗೆ ಬ್ರಿಟನ್‌ನಲ್ಲಿ ಕಳವಳ ಮೂಡಿಸಿತ್ತು…

ಹೊಸದಿಗಂತ ಡಿಜಿಟಲ್ ಡೆಸ್ಕ್:
ಸದಾ ಲವಲವಿಕೆ, ಹಸನ್ಮುಖಿಯಾಗಿರುತ್ತಿದ್ದ ರಾಣಿ ಎಲಿಜಬೆತ್ II, ಇತ್ತೀಚಿನ ತಿಂಗಳುಗಳಲ್ಲಿ ಬಹಳ ದುರ್ಬಲವಾಗಿ ಕಂಡಿದ್ದರು.
ಸಾರ್ವಜನಿಕ ಸಭೆ, ಸಮಾರಂಭಗಳಲ್ಲಿ ಭಾಗವಹಿಸಲು ನಿರಾಕರಿಸುತ್ತಿದ್ದರು. ಇನ್ನು ಚೆಲ್ಸಿಯಾ ಫ್ಲವರ್ ಶೋಗೆ ಹೋಗಿದ್ದ ವೇಳೆ ರಾಣಿ, ನಡೆದಾಡಲು ಅತಿಯಾಗಿಯೇ ಕೋಲಿನ ಸಹಾಯ ಪಡೆದುಕೊಳ್ಳುತ್ತಿದ್ದರು. ಈ ವೇಳೆಯೇ ರಾಣಿಯ ಆರೋಗ್ಯದ ಬಗ್ಗೆ ಬ್ರಿಟನ್‌ನಲ್ಲಿ ಕಳವಳ ವ್ಯಕ್ತವಾಗಿದ್ದವು. ಅಂತಿಮ ಘಳಿಗೆಯನ್ನು ರಾಣಿ ಕುಟುಂಬ ಸದಸ್ಯರೊಂದಿಗೆ ಕಳೆದು ಇಹಲೋಕದಿಂದ ಮರೆಯಾಗಿದ್ದಾರೆ.

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!