ಫಸ್ಟ್ ಟೈಮ್ ಜೀವ ಉಳಿಸಿದ ʼರೋಡ್ ಹಂಪ್ʼ, ಆಂಬುಲೆನ್ಸ್‌ನಲ್ಲೇ ಎದ್ದು ಕುಳಿತ ವೃಧ್ಧ
ಹೊಸದಿಗಂತ ಡಿಜಿಟಲ್ ಡೆಸ್ಕ್: ರಸ್ತೆಯ ಹಂಪ್‌ನಿಂದ ಜೀವ ಹೋದ ಸುದ್ದಿಗಳನ್ನು ಕೇಳಿಯೇ ಇರ್ತೀರಿ ಆದರೆ ರೋಡ್ ಹಂಪ್‌ನಿಂದ ಜೀವ ಉಳಿದ ಸುದ್ದಿ ಕೇಳಿದ್ದೀರಾ? ಇದನ್ನು ಸಂಪೂರ್ಣವಾಗಿ ಓದಿ.. ಬಾಗಲಕೋಟೆಯ ಜಮಖಂಡಿಯಲ್ಲಿ ಅಂತ್ಯಸಂಸ್ಕಾರಕ್ಕೆ ಕೊಂಡೊಯ್ಯುತ್ತಿದ್ದಾಗ ಮಾರ್ಗಮಧ್ಯದಲ್ಲಿ ವಾಹದ ದೊಡ್ಡ ಹಂಪ್ಸ್‌ನ್ನು ದಾಟಿದೆ. ಇಡೀ ವಾಹನ ಜೋರಾಗಿ ಅಲುಗಾಡಿದೆ, ಈ ರಭಸಕ್ಕೆ ಮೃತಪಟ್ಟಿದ್ದಾರೆ ಎಂದು ತಿಳಿದುಕೊಂಡಿದ್ದ ವ್ಯಕ್ತಿ ಎದ್ದು ಕುಳಿತಿದ್ದಾರೆ, ನಾನೆಲ್ಲಿಗೆ ಹೋಗ್ತಿದ್ದೀನಿ ಎಂದು ಮಾತನಾಡಿದ್ದಾರೆ. ಜಮಖಂಡಿ ನಗರದ ಮೊಮಿನ್ ಗಲ್ಲಿಯ ನಿವಾಸಿ ಮುಬಾರಕ್ ಆವಟಿ (65) ಎಂಬವರೇ ಮರಳಿ … Continue reading ಫಸ್ಟ್ ಟೈಮ್ ಜೀವ ಉಳಿಸಿದ ʼರೋಡ್ ಹಂಪ್ʼ, ಆಂಬುಲೆನ್ಸ್‌ನಲ್ಲೇ ಎದ್ದು ಕುಳಿತ ವೃಧ್ಧ
Copy and paste this URL into your WordPress site to embed
Copy and paste this code into your site to embed