ಭೂಮಿ ನಡುಗಿಸಿದ ಚೆಂಬುವಿಗೆ ವರುಣನ ಶಾಕ್: ಬಿತ್ತು 192 ಮಿಮೀ ಮಳೆ!

ಹೊಸದಿಗಂತ ಡಿಜಿಟಲ್ ಡೆಸ್ಕ್:
ಸತತ ಕಂಪನದ ಮೂಲಕ ಸದ್ದು ಮಾಡುತ್ತಿರುವ ಕೊಡಗು ದಕ್ಷಿಣ ಕನ್ನಡ ಜಿಲ್ಲೆಯ ಗಡಿ ಭಾಗ ಚೆಂಬುವಿನಲ್ಲಿ ಕಳೆದ 24 ಗಂಟೆಗಳಲ್ಲಿ ಬರೋಬ್ಬರಿ 192 ಮಿಮೀ ಮಳೆ ಸುರಿದಿದ್ದು, ಜನರೆಗೆ ಮತ್ತಷ್ಟು ಆತಂಕ ಹೆಚ್ಚಿಸಿದೆ.
ಮಳೆಯ ತೀವ್ರತೆ ಹೆಚ್ಚುತ್ತಿದ್ದಂತೆಯೇ ಭೂಕುಸಿತ, ಪ್ರವಾಹ ಭೀತಿ ಜನತೆಯನ್ನು ಕಾಡುತ್ತಿದೆ. ಚೆಂಬು ಪರಿಸರದಲ್ಲಿ ಕಳೆದ ಕೆಲವು ದಿನಗಳಿಂದ ಸತತವಾಗಿ ಭೂಕಂಪನ ಸಂಭವಿಸುತ್ತಿದ್ದು, ಜನತೆ ಆತಂಕದಲ್ಲಿಯೇ ದಿನಕಳೆಯುವಂತಾಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!