ಯೋಧರಿಗಾಗಿ 1.25 ಲಕ್ಷ ಟನ್ ಅಕ್ಕಿ ಮೀಸಲು: ‘ಭಾರತ್ ರೈಸ್’ ಪೂರೈಕೆಗೆ ಕೇಂದ್ರದ ಮಹತ್ವದ ನಿರ್ಧಾರ

ಹೊಸದಿಗಂತ ಡಿಜಿಟಲ್ ಡೆಸ್ಕ್: ದೇಶದ ಗಡಿಗಳನ್ನು ಕಾಯುವ ಭಾರತೀಯ ಸೈನಿಕರಿಗೆ ಗುಣಮಟ್ಟದ ಆಹಾರ ಒದಗಿಸುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ‘ಭಾರತ್ ರೈಸ್’ ಎಂಬ ಮಹತ್ವದ ಯೋಜನೆ ಕೈಗೊಂಡಿದ್ದು, ಭಾರತೀಯ ಯೋಧರಿಗಾಗಿ 1.25 ಲಕ್ಷ ಮೆಟ್ರಿಕ್ ಟನ್ ಅಕ್ಕಿಯನ್ನು ಮೀಸಲಿಡಲಾಗಿದೆ ಎಂದು ಕೇಂದ್ರ ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಪ್ರಲ್ಹಾದ್ ಜೋಶಿ ಘೋಷಿಸಿದ್ದಾರೆ. ಸೈನಿಕರಿಗೆ ಉತ್ತಮ ಗುಣಮಟ್ಟದ ‘ಭಾರತ್ ರೈಸ್’ ಪೂರೈಸುವ ಕುರಿತು ಸೋಮವಾರ ದೆಹಲಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಅವರು ಈ ಮಾಹಿತಿ ನೀಡಿದರು. ಕಾರ್ಯಕ್ರಮದಲ್ಲಿ ರಕ್ಷಣಾ … Continue reading ಯೋಧರಿಗಾಗಿ 1.25 ಲಕ್ಷ ಟನ್ ಅಕ್ಕಿ ಮೀಸಲು: ‘ಭಾರತ್ ರೈಸ್’ ಪೂರೈಕೆಗೆ ಕೇಂದ್ರದ ಮಹತ್ವದ ನಿರ್ಧಾರ