ಮುಳುಗಿದ ಥಾಯ್ ಯುದ್ಧನೌಕೆಯಿಂದ ಓರ್ವ ನಾವಿಕನ ರಕ್ಷಣೆ: 29 ಮಂದಿಗೆ ತೀವ್ರ ಶೋಧ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌
ಸೇನಾ ನೌಕೆ ಮುಳುಗಿದ ಸುಮಾರು ಎರಡು ದಿನಗಳ ನಂತರ ಮಂಗಳವಾರ ಒಬ್ಬ ನಾವಿಕನನ್ನು ರಕ್ಷಿಸಲಾಗಿದೆ ಎಂದು ಥಾಯ್ ನೌಕಾಪಡೆ ತಿಳಿಸಿದೆ. ಇನ್ನೂ 29 ಮಂದಿ ಸಮುದ್ರದಲ್ಲಿ ನಾಪತ್ತೆಯಾಗಿದ್ದಾರೆ.
“ನಾವು ಇಂದು ಓರ್ವ ನಾವಿಕನನ್ನು ರಕ್ಷಿಸಿದ್ದೇವೆ” ಎಂದು ನೌಕಾ ಕಮಾಂಡರ್ ಪಿಚೈ ಲೋರ್ಚುಸಾಕುಲ್ ಹೇಳಿದ್ದಾರೆ. ನಾವಿಕನ ಆರೋಗ್ಯ ಉತ್ತಮವಾಗಿದೆ ಎಂದು ಅವರು ಹೇಳಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!