10.09 ಸೆಕೆಂಡ್…100 ಮೀಟರ್ ಓಟ: ಹೊಸ ದಾಖಲೆ ಬರೆದ ಗುರಿಂದರ್ವೀರ್ ಸಿಂಗ್!
ಹೊಸ ದಿಗಂತ ಡಿಜಿಟಲ್ ಡೆಸ್ಕ್: ರಾಂಚಿಯ ಬಿರ್ಸಾ ಮುಂಡಾ ಕ್ರೀಡಾಂಗಣದಲ್ಲಿ ನಡೆದ ಫೆಡರೇಷನ್ ಕಪ್ ಅಥ್ಲೆಟಿಕ್ಸ್ ಕೂಟದಲ್ಲಿ ಪಂಜಾಬ್‌ನ 25 ವರ್ಷದ ಓಟಗಾರ ಗುರಿಂದರ್ವೀರ್ ಸಿಂಗ್ 10.09 ಸೆಕೆಂಡ್ಗಳಲ್ಲಿ 100 ಮೀಟರ್ ತನ್ನ ಗುರಿಯನ್ನು ತಲುಪಿದ್ದು, ಈ ಮೂಲಕ ನೂತನ ರಾಷ್ಟ್ರೀಯ ದಾಖಲೆಯನ್ನು ತನ್ನದಾಗಿಸಿಕೊಂಡಿದ್ದಾನೆ. ಹೊಸ ದಾಖಲೆ ಬರೆದ ಸಿಂಗ್ ಈ ಸ್ಪರ್ಧೆಯ ಓಟದಲ್ಲಿ ಅನಿಮೇಶ್ ಕುಜೂರ್ 10.15 ಸೆಕೆಂಡುಗಳಲ್ಲಿ ಓಡಿ ರಾಷ್ಟ್ರೀಯ ದಾಖಲೆ ಬರೆದಿದ್ದರು. ಇದರ ಬೆನ್ನಲ್ಲೇ ಓಡಿದ ಗುರಿಂದರ್ವೀರ್ ಸಿಂಗ್, 10.10 ಸೆಕೆಂಡ್‌ಗಿಂತ ಕಡಿಮೆ … Continue reading 10.09 ಸೆಕೆಂಡ್…100 ಮೀಟರ್ ಓಟ: ಹೊಸ ದಾಖಲೆ ಬರೆದ ಗುರಿಂದರ್ವೀರ್ ಸಿಂಗ್!
Copy and paste this URL into your WordPress site to embed
Copy and paste this code into your site to embed