ಸಕ್ಕರೆಯಿಂದ ದಿನ ಆರಂಭವಾದ್ರೆ ಸಕ್ಕರೆಯಿಂದಲೇ ದಿನ ಕಳೆಯಬೇಕು, ಬೆಳಗ್ಗೆ ಎದ್ದ ತಕ್ಷಣ ಒಂದು ಲೋಟ ಕಾಫಿ, ರಾತ್ರಿ ಮಲಗುವಾಗ ಒಂದು ಲೋಟ ಅರಿಶಿಣ ಹಾಲು ಎಲ್ಲದಕ್ಕೂ ಸಕ್ಕರೆ ಬೇಕೇ ಬೇಕು. ಅಲ್ವಾ? ಈ ಸಕ್ಕರೆ ನಿಮ್ಮ ದೇಹದ ಜೊತೆ ಹೇಗೆಲ್ಲಾ ಆಟ ಆಡ್ತಿದೆ ಗೊತ್ತಾ?
ಗೊತ್ತೇ ಇಲ್ಲದಂತೆ ತೂಕ ಹೆಚ್ಚಿಸುತ್ತದೆ
ಹೃದಯ ಸಂಬಂಧಿ ಕಾಯಿಲೆಗಳಿಗೆ ನಿಮ್ಮನ್ನು ದೂಡುವ ಸೈಲೆಂಟ್ ಕಿಲ್ಲರ್ ಸಕ್ಕರೆ
ಮುಖದಲ್ಲಿ ಮೊಡವೆ, ಕಲೆ, ಗುಳ್ಳೆಗಳು ಏಳೋಕೆ ಇದೂ ಕಾರಣ
ಟೈಪ್ 2 ಡಯಾಬಿಟಿಸ್ ಬರುತ್ತದೆ, ಮುಂದೆಂದೂ ಸಕ್ಕರೆ ಮುಟ್ಟದಂತಾಗುತ್ತದೆ.
ಕ್ಯಾನ್ಸರ್ ಸಾಧ್ಯತೆ
ಖಿನ್ನತೆಗೆ ನಿಮ್ಮನ್ನು ದೂಡುತ್ತದೆ
ಮೂವತ್ತು ವರ್ಷದ ನಿಮ್ಮನ್ನು ನಲವತ್ತು ವರ್ಷದವರಂತೆ ಕಾಣುವ ಹಾಗೆ ಮಾಡುತ್ತದೆ.
ನಿಮ್ಮ ಎಲ್ಲ ಎನರ್ಜಿಯನ್ನು ಸಕ್ಕರೆ ಎಳೆದುಕೊಳ್ಳುತ್ತದೆ
ಲಿವರ್ ತುಂಬಾ ಫ್ಯಾಟ್ ತುಂಬಿಕೊಳ್ಳಲು ಸಹಾಯ ಮಾಡುತ್ತದೆ.
ಕಿಡ್ನಿ ಸಮಸ್ಯೆ, ಹಲ್ಲಿನಲ್ಲಿ ಹುಳ, ಜಾಯಿಂಟ್ ಪೇನ್ ಬರುತ್ತದೆ