CINE | ಅಡ್ವಾನ್ಸ್ ಬುಕಿಂಗ್ನಲ್ಲಿಯೇ ನೂರು ಕೋಟಿ: ಇದ್ರಲ್ಲೇ ಗೊತ್ತಾಗುತ್ತೆ ‘ಧುರಂಧರ್ 2’ ಹವಾ ಹೇಗಿದೆ ಅಂತ
ಹೊಸದಿಗಂತ ಡಿಜಿಟಲ್ ಡೆಸ್ಕ್: ರಣವೀರ್ ಸಿಂಗ್ ಅಭಿನಯದ ಬಹುನಿರೀಕ್ಷಿತ ಸಿನಿಮಾ ‘ಧುರಂಧರ್ 2’ ಬಿಡುಗಡೆಯ ಮೊದಲೇ ಭಾರೀ ದಾಖಲೆ ನಿರ್ಮಿಸಿದೆ. ಚಿತ್ರಕ್ಕೆ ಪ್ರಾರಂಭವಾದ ಅಡ್ವಾನ್ಸ್ ಬುಕಿಂಗ್ ಕೆಲವೇ ದಿನಗಳಲ್ಲಿ 100 ಕೋಟಿಗೂ ಹೆಚ್ಚು ಮೊತ್ತ ಸಂಗ್ರಹಿಸಿರುವುದಾಗಿ ವರದಿಗಳು ತಿಳಿಸಿವೆ. ಚಿತ್ರದ ಟ್ರೈಲರ್ ಮಾರ್ಚ್ 7ರಂದು ಬಿಡುಗಡೆಯಾಗಿದ್ದು, ಅದೇ ದಿನ ಪೇಯ್ಡ್ ಪ್ರೀಮಿಯರ್ ಶೋಗಳಿಗಾಗಿ ಮುಂಗಡ ಟಿಕೆಟ್ ಮಾರಾಟ ಆರಂಭವಾಗಿತ್ತು. ನಂತರ ಬಿಡುಗಡೆಯ ದಿನ ಮತ್ತು ಅದರ ಮುಂದಿನ ಕೆಲವು ದಿನಗಳ ಪ್ರದರ್ಶನಗಳಿಗೂ ಬುಕಿಂಗ್ ತೆರೆಯಲಾಗಿದ್ದು, ಎಲ್ಲ ಸೇರಿ … Continue reading CINE | ಅಡ್ವಾನ್ಸ್ ಬುಕಿಂಗ್ನಲ್ಲಿಯೇ ನೂರು ಕೋಟಿ: ಇದ್ರಲ್ಲೇ ಗೊತ್ತಾಗುತ್ತೆ ‘ಧುರಂಧರ್ 2’ ಹವಾ ಹೇಗಿದೆ ಅಂತ
Copy and paste this URL into your WordPress site to embed
Copy and paste this code into your site to embed