Tuesday, June 6, 2023

Latest Posts

ಲಕ್ಷದ್ವೀಪದಲ್ಲಿ 15-18 ವರ್ಷದವರಿಗೆ ಶೇ.100ರಷ್ಟು ಲಸಿಕೆ ಪೂರ್ಣ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಲಕ್ಷದ್ವೀಪದಲ್ಲಿ 15 ರಿಂದ 18 ವರ್ಷ ವಯಸ್ಸಿನ ಅರ್ಹ ಮಕ್ಕಳಿಗೆ ಶೇ.100ರಷ್ಟು ಲಸಿಕೆ ನೀಡಿಕೆ ಪೂರ್ಣವಾಗಿದೆ.
ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಶೇ.100ರಷ್ಟು ಲಸಿಕೆ ನೀಡಿಕೆ ಪೂರೈಸಿದ ಮೊದಲ ಪ್ರದೇಶ ಲಕ್ಷದ್ವೀಪವಾಗಿದೆ.
ಲಕ್ಷದ್ವೀಪದಲ್ಲಿರುವ ಎಲ್ಲ 3,492 ಮಕ್ಕಳಿಗೆ ಲಸಿಕೆ ನೀಡಲಾಗಿದೆ. ಜ.3ರಿಂದ ಲಸಿಕೆ ಕಾರ್ಯಕ್ರಮ ಆರಂಭವಾಗಿದ್ದು, ಒಂದು ವಾರದಲ್ಲೇ ಲಕ್ಷದ್ವೀಪದಲ್ಲಿ ಎಲ್ಲ ಮಕ್ಕಳಿಗೂ ಲಸಿಕೆ ವಿತರಿಸಲಾಗಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!