ಕರ್ನಾಟಕದ ವೋಟರ್ ಲಿಸ್ಟ್‌ನಲ್ಲಿ 11 ವಿದೇಶಿ ಪ್ರಜೆಗಳು: SIR ವೇಳೆ ಶಾಕಿಂಗ್ ಮಾಹಿತಿ ಪತ್ತೆ!

ಹೊಸದಿಗಂತ ಡಿಜಿಟಲ್ ಡೆಸ್ಕ್: ಕರ್ನಾಟಕದಲ್ಲಿ ನಡೆಯುತ್ತಿರುವ ವಿಶೇಷ ಸಮಗ್ರ ಮತದಾರರ ಪಟ್ಟಿ ಪರಿಷ್ಕರಣೆ (SIR) ಇದೀಗ ಮತ್ತಷ್ಟು ಮಹತ್ವ ಪಡೆದುಕೊಂಡಿದೆ. ರಾಜ್ಯದ ಮತದಾರರ ಪಟ್ಟಿಯಲ್ಲಿರುವ ಕೆಲವು ಹೆಸರುಗಳ ಕುರಿತು ಅನುಮಾನಗಳು ವ್ಯಕ್ತವಾಗಿರುವ ಹಿನ್ನೆಲೆಯಲ್ಲಿ ಅಧಿಕಾರಿಗಳು ದಾಖಲೆಗಳನ್ನು ಸೂಕ್ಷ್ಮವಾಗಿ ಪರಿಶೀಲಿಸುತ್ತಿದ್ದಾರೆ. ಇದೇ ವೇಳೆ, ತಮಿಳುನಾಡಿನಲ್ಲಿ ಪತ್ತೆಯಾದ 11 ವಿದೇಶಿ ಪ್ರಜೆಗಳ ಬಳಿ ಕರ್ನಾಟಕದ ಮತದಾರರ ಗುರುತಿನ ಚೀಟಿಗಳು ಇರುವುದು ಬೆಳಕಿಗೆ ಬಂದಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ. 11 ವಿದೇಶಿ ಪ್ರಜೆಗಳ ಮಾಹಿತಿ ಕೇಳಿದ FRO ತಮಿಳುನಾಡಿನಲ್ಲಿ ಪತ್ತೆಯಾದ ಈ 11 … Continue reading ಕರ್ನಾಟಕದ ವೋಟರ್ ಲಿಸ್ಟ್‌ನಲ್ಲಿ 11 ವಿದೇಶಿ ಪ್ರಜೆಗಳು: SIR ವೇಳೆ ಶಾಕಿಂಗ್ ಮಾಹಿತಿ ಪತ್ತೆ!