ಜೆಕೆ ಟೈರ್ ಜೊತೆ ಕೈಜೋಡಿಸಿದ 11 ವರ್ಷದ ಗೋ-ಕಾರ್ಟಿಂಗ್ ತಾರೆ ಅತೀಕಾ ಮಿರ್!
ಹೊಸದಿಗಂತ ಡಿಜಿಟಲ್ ಡೆಸ್ಕ್: ಭಾರತೀಯ ಮೋಟಾರ್‌ಸ್ಪೋರ್ಟ್ಸ್ ರಂಗದ ದಿಗ್ಗಜ ಸಂಸ್ಥೆ ಎಂದೇ ಗುರುತಿಸಿಕೊಂಡಿರುವ ‘ಜೆಕೆ ಟೈರ್’ ದೇಶದ ಅತ್ಯಂತ ಪ್ರತಿಭಾವಂತ ಯುವ ಗೋ-ಕಾರ್ಟಿಂಗ್ ತಾರೆ, 11 ವರ್ಷದ ಅತೀಕಾ ಮಿರ್ ಅವರೊಂದಿಗೆ ಮಹತ್ವದ ಒಪ್ಪಂದ ಮಾಡಿಕೊಂಡಿದೆ. ದೇಶದ ಭವಿಷ್ಯದ ರೇಸಿಂಗ್ ಚಾಂಪಿಯನ್‌ಗಳನ್ನು ಗುರುತಿಸಿ ಪ್ರೋತ್ಸಾಹಿಸುವ ತನ್ನ ಬದ್ಧತೆಯನ್ನು ಜೆಕೆ ಟೈರ್ ಈ ಮೂಲಕ ಮತ್ತೊಮ್ಮೆ ಸಾಬೀತುಪಡಿಸಿದೆ. ಕೇವಲ 11ನೇ ವಯಸ್ಸಿನಲ್ಲೇ ಅತೀಕಾ ಜಾಗತಿಕ ಕಾರ್ಟಿಂಗ್ ಲೋಕದಲ್ಲಿ ಅಸಾಧಾರಣ ಸಾಧನೆ ಮಾಡಿದ್ದಾರೆ. ಯುರೋಪ್ ಮತ್ತು ಮಧ್ಯಪ್ರಾಚ್ಯದಲ್ಲಿ ನಡೆದ ಕಠಿಣ … Continue reading ಜೆಕೆ ಟೈರ್ ಜೊತೆ ಕೈಜೋಡಿಸಿದ 11 ವರ್ಷದ ಗೋ-ಕಾರ್ಟಿಂಗ್ ತಾರೆ ಅತೀಕಾ ಮಿರ್!
Copy and paste this URL into your WordPress site to embed
Copy and paste this code into your site to embed