ಅಲ್-ಖೈದಾ, ಐಸಿಸ್ ಜೊತೆ ಸಂಪರ್ಕ: 12 ಮಂದಿ ಅರೆಸ್ಟ್
ಹೊಸದಿಗಂತ ಡಿಜಿಟಲ್ ಡೆಸ್ಕ್: ದೇಶದ ಭದ್ರತೆಗೆ ಸಂಬಂಧಿಸಿದ ಮಹತ್ವದ ಕಾರ್ಯಾಚರಣೆಯಲ್ಲಿ ಆಂಧ್ರಪ್ರದೇಶ ಪೊಲೀಸರು ದೊಡ್ಡ ಉಗ್ರ ಸಂಪರ್ಕ ಜಾಲವನ್ನು ಭೇದಿಸಿದ್ದಾರೆ. ವಿವಿಧ ರಾಜ್ಯಗಳಲ್ಲಿ ನಡೆದ ದಾಳಿ ವೇಳೆ 12 ಮಂದಿಯನ್ನು ಬಂಧಿಸಲಾಗಿದ್ದು, ಅವರ ಮೇಲೆ ಭಯೋತ್ಪಾದಕ ಸಂಘಟನೆಗಳ ಜೊತೆ ಸಂಪರ್ಕ ಹೊಂದಿರುವ ಆರೋಪ ಕೇಳಿಬಂದಿದೆ. ಬಂಧಿತರಲ್ಲಿ ಮೂವರು ವಿಜಯವಾಡ ನಿವಾಸಿಗಳಾಗಿದ್ದು, ಪೊಲೀಸ್ ಇಲಾಖೆ ಇವರನ್ನು ಗುರುತಿಸಿದೆ. ಇವರ ಮೇಲೆ ಉಗ್ರಗಾಮಿ ಚಿಂತನೆಗಳನ್ನು ಪ್ರಚಾರ ಮಾಡುವುದು ಹಾಗೂ ನಿಷೇಧಿತ ಸಂಘಟನೆಗಳೊಂದಿಗೆ ಸಂಪರ್ಕ ಹೊಂದಿರುವ ಆರೋಪವಿದೆ. ತನಿಖೆ ವೇಳೆ, ಇವರು … Continue reading ಅಲ್-ಖೈದಾ, ಐಸಿಸ್ ಜೊತೆ ಸಂಪರ್ಕ: 12 ಮಂದಿ ಅರೆಸ್ಟ್
Copy and paste this URL into your WordPress site to embed
Copy and paste this code into your site to embed