‘ಮೇಕ್ ಇನ್ ಇಂಡಿಯಾ’ ಗೆ 12ರ ಸಂಭ್ರಮ; ಪ್ರತಿಯೊಂದು ವಲಯದಲ್ಲೂ ಭಾರತದ ತಾಕತ್ತು ಎದ್ದು ಕಾಣುತ್ತಿದೆ: ಪ್ರಧಾನಿ ಮೋದಿ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ ಭಾರತವನ್ನು ಜಾಗತಿಕ ಉತ್ಪಾದನೆಯ ಕೇಂದ್ರವನ್ನಾಗಿ ರೂಪಿಸುವ ಮತ್ತು ಸ್ವದೇಶಿ ನಿರ್ಮಾಣಕ್ಕೆ ಉತ್ತೇಜನ ನೀಡುವ ನಿಟ್ಟಿನಲ್ಲಿ ಜಾರಿಗೆ ತರಲಾಗಿದ್ದ ಕೇಂದ್ರ ಸರ್ಕಾರದ ಮಹತ್ತರ ಅಭಿಯಾನ ‘ಮೇಕ್ ಇನ್ ಇಂಡಿಯಾ’ ಇಂದಿಗೆ ಯಶಸ್ವಿಯಾಗಿ 12 ವರ್ಷಗಳನ್ನು ಪೂರೈಸಿದೆ. 2014ರ ಸೆ. 25ರಂದು ಆರಂಭವಾಗಿದ್ದ ಈ ಐತಿಹಾಸಿಕ ನಡೆ, ದೇಶದ ಉದ್ಯಮ ರಂಗದ ಇತಿಹಾಸದಲ್ಲೇ ಮಹತ್ತರ ಕ್ರಾಂತಿಗೆ ಕಾರಣವಾಗಿದೆ. ಈ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ ‘ಎಕ್ಸ್’ ಖಾತೆಯಲ್ಲಿ ಪೋಸ್ಟ್ ಹಂಚಿಕೊಂಡಿದ್ದು, ʼಭಾರತದಲ್ಲೇ ಹೆಚ್ಚಿನ … Continue reading ‘ಮೇಕ್ ಇನ್ ಇಂಡಿಯಾ’ ಗೆ 12ರ ಸಂಭ್ರಮ; ಪ್ರತಿಯೊಂದು ವಲಯದಲ್ಲೂ ಭಾರತದ ತಾಕತ್ತು ಎದ್ದು ಕಾಣುತ್ತಿದೆ: ಪ್ರಧಾನಿ ಮೋದಿ