14 ದಿನದ ಬಿಡುವು, ಹತ್ತು ಕಠಿಣ ಷರತ್ತು: ಇರಾನ್‌ನ ‘ಶಾಂತಿ ಪ್ರಸ್ತಾವನೆ’ಗೆ ದೊಡ್ಡಣ್ಣನ ಉತ್ತರವೇನು?

ಹೊಸದಿಗಂತ ಡಿಜಿಟಲ್ ಡೆಸ್ಕ್: ವಿಶ್ವದ ಆತಂಕಕ್ಕೆ ಕಾರಣವಾಗಿದ್ದ ಅಮೆರಿಕ ಮತ್ತು ಇರಾನ್ ನಡುವಿನ ಸಂಘರ್ಷಕ್ಕೆ ಸದ್ಯ ತಾತ್ಕಾಲಿಕ ವಿರಾಮ ಬಿದ್ದಿದೆ. ಉಭಯ ರಾಷ್ಟ್ರಗಳ ನಡುವೆ 14 ದಿನಗಳ ಕದನ ವಿರಾಮ ಘೋಷಣೆಯಾಗಿದ್ದು, ಇದು ಇಡೀ ವಿಶ್ವದ ಗಮನ ಸೆಳೆದಿದೆ. ಆದರೆ, ಈ ಶಾಂತಿ ಮಾತುಕತೆ ಸುಗಮವಾಗಿ ಸಾಗಬೇಕೆಂದರೆ ಇರಾನ್ ವಿಧಿಸಿರುವ ಹತ್ತು ಪ್ರಮುಖ ಷರತ್ತುಗಳನ್ನು ಅಮೆರಿಕ ಒಪ್ಪಿಕೊಳ್ಳಬೇಕಾದ ಅನಿವಾರ್ಯತೆ ಇದೆ. ಈ 14 ದಿನಗಳ ಕಾಲಾವಕಾಶವು ಕೇವಲ ತಾತ್ಕಾಲಿಕ ವಿರಾಮವಾಗಿರದೆ, ದೀರ್ಘಕಾಲದ ಶಾಂತಿ ಒಪ್ಪಂದಕ್ಕೆ ಭದ್ರ ಬುನಾದಿಯಾಗಲಿದೆ … Continue reading 14 ದಿನದ ಬಿಡುವು, ಹತ್ತು ಕಠಿಣ ಷರತ್ತು: ಇರಾನ್‌ನ ‘ಶಾಂತಿ ಪ್ರಸ್ತಾವನೆ’ಗೆ ದೊಡ್ಡಣ್ಣನ ಉತ್ತರವೇನು?