ಕಾಸರಗೋಡಿನ 14 ಮಂದಿ ಕೃಷಿ ಸಾಧಕರ ಮುಡಿಗೆ ಕರ್ನಾಟಕ ಸಾವಯವ ಕೃಷಿಕ ಪ್ರಶಸ್ತಿಯ ಗರಿ

ಹೊಸದಿಗಂತ ವರದಿ ಬದಿಯಡ್ಕ: ದಕ್ಷಿಣ ಕನ್ನಡ ಜಿಲ್ಲೆಯ ಬಿ.ಸಿ. ರೋಡಿನ ಸ್ಪರ್ಶಾ ಕಲಾಮಂದಿರದಲ್ಲಿ ಸೋಮವಾರ ಕರ್ನಾಟಕ ಸಾವಯವ ಕೃಷಿ ಯೋಜನೆಯ ಮಂಗಳ ಕಿಸಾನ್ ಸಮೃದ್ಧಿ ವಿಭಾಗದ 2026ನೇ ಸಾಲಿನ ಜಿಲ್ಲಾ ಮಟ್ಟದ ಅತ್ಯುತ್ತಮ ಕೃಷಿಕ ಪ್ರಶಸ್ತಿ ಪ್ರದಾನ ಕಾರ್ಯಕ್ರಮ ನಡೆಯಿತು. ದಕ್ಷಿಣ ಕನ್ನಡ, ಉಡುಪಿ, ಕಾಸರಗೋಡು ಒಳಗೊಂಡ ಮಂಗಳೂರು ವಿಭಾಗದ 150 ಕೃಷಿಕರಿಗೆ ನೀಡುವ ಜಿಲ್ಲಾ ಮಟ್ಟದ ಅತ್ಯುತ್ತಮ ಕೃಷಿಕ ಪ್ರಶಸ್ತಿ ಕಾರ್ಯಕ್ರಮದಲ್ಲಿ ಕಾಸರಗೋಡು ವಿಭಾಗದ ಕೃಷಿಕರಾದ ಈಶ್ವರ ರಾವ್, ಮಹಾಬಲೇಶ್ವರ ಭಟ್, ರವೀಂದ್ರ ರೈ, ಶ್ಯಾಮ … Continue reading ಕಾಸರಗೋಡಿನ 14 ಮಂದಿ ಕೃಷಿ ಸಾಧಕರ ಮುಡಿಗೆ ಕರ್ನಾಟಕ ಸಾವಯವ ಕೃಷಿಕ ಪ್ರಶಸ್ತಿಯ ಗರಿ