ಅಸ್ಸಾಂನಲ್ಲಿ 1,480 ಕೆಜಿ ಗಾಂಜಾ ವಶಕ್ಕೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌
ಅಕ್ರಮವಾಗಿ ಸಾಗಿಸುತ್ತಿದ್ದ 1,480 ಕೆಜಿ ಗಾಂಜಾವನ್ನು ಅಸ್ಸಾಂ ಪೋಲೀಸರು ವಶಪಡಿಸಿಕೊಂಡಿದ್ದಾರೆ.

ಪಕ್ಕದ ರಾಜ್ಯದಿಂದ ಟ್ರಕ್‌ ಒಂದರಲ್ಲಿ ತುಂಬಿಕೊಂಡು ಬರುತ್ತಿದ್ದ ಸುಮಾರು 74 ಚಿಕ್ಕ ಪೊಟ್ಟಣಗಳಲ್ಲಿದ್ದ 1,480 ಕೆಜಿ ತೂಕದ ಗಾಂಜಾವನ್ನು ಕರೀಮ್‌ ಗಂಜ್‌ ನ ಚುರಾಯಿಬಾರಿ ಪ್ರದೇಶದಲ್ಲಿ ವಶಪಡಿಸಿಕೊಳ್ಳಲಾಗಿದೆ.

ಲಾರಿ ಚಾಲಕನ್ನು ಬಂಧಿಸಲಾಗಿದ್ದು ಹೆಚ್ಚಿನ ತನಿಖೆ ನಡೆಸಲಾಗುತ್ತಿದೆ ಎಂದು ಮೂಲಗಳು ವರದಿ ಮಾಡಿವೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!