15 ಕೋಟಿ ನಗದು, ಸಿಸಿಟಿವಿ ಇಲ್ಲದ ಇಂಟರ್ವ್ಯೂ: ಕೆಪಿಎಸ್‌ಸಿ ಹಗರಣದ ರಹಸ್ಯ ಬಿಚ್ಚಿಟ್ಟ ಕನ್ನಾಳೆ
ಹೊಸದಿಗಂತ ಡಿಜಿಟಲ್ ಡೆಸ್ಕ್: ರಾಜ್ಯದಲ್ಲಿ ಭಾರೀ ಸದ್ದು ಮಾಡುತ್ತಿರುವ ಕೆಪಿಎಸ್‌ಸಿ ನೇಮಕಾತಿ ಅಕ್ರಮ ಪ್ರಕರಣದ ತನಿಖೆ ತೀವ್ರಗೊಂಡಿದ್ದು, ದಿನಕ್ಕೊಂದು ಸತ್ಯಗಳು ಹೊರಬರುತ್ತಿವೆ. ಜಾರಿ ನಿರ್ದೇಶನಾಲಯದ ವಿಚಾರಣೆ ಎದುರಿಸುತ್ತಿರುವ ಮಧ್ಯವರ್ತಿ ಬಸವರಾಜ್ ಕನ್ನಾಳೆ, ಹಿರಿಯ ಐಪಿಎಸ್ ಅಧಿಕಾರಿಯೊಬ್ಬರ ಅಸಲಿ ಮುಖವನ್ನು ತನಿಖಾಧಿಕಾರಿಗಳ ಮುಂದೆ ಬಯಲು ಮಾಡಿದ್ದಾರೆ ಎಂದು ತಿಳಿದುಬಂದಿದೆ. ಐಪಿಎಸ್ ಅಧಿಕಾರಿ ಮನೆಯಿಂದಲೇ 2 ಕೋಟಿ ರೂ. ಕಲೆಕ್ಷನ್ ಕೆಎಎಸ್ ಸಂದರ್ಶನ ನಡೆಯುವ ಮೊದಲೇ ಐಪಿಎಸ್ ಅಧಿಕಾರಿಯೊಬ್ಬರ ಮಕ್ಕಳಿಗೆ ಸರ್ಕಾರಿ ಹುದ್ದೆ ಕೊಡಿಸಲು ದೊಡ್ಡ ಮಟ್ಟದ ಡೀಲ್ ನಡೆದಿತ್ತು … Continue reading 15 ಕೋಟಿ ನಗದು, ಸಿಸಿಟಿವಿ ಇಲ್ಲದ ಇಂಟರ್ವ್ಯೂ: ಕೆಪಿಎಸ್‌ಸಿ ಹಗರಣದ ರಹಸ್ಯ ಬಿಚ್ಚಿಟ್ಟ ಕನ್ನಾಳೆ
Copy and paste this URL into your WordPress site to embed
Copy and paste this code into your site to embed