ಬಸ್‌ಗಳ ಮೇಲಿರುವ ತಂಬಾಕು ಜಾಹೀರಾತು ತೆಗೆಯೋಕೆ 15 ದಿನಗಳ ಗಡುವು

ಹೊಸದಿಗಂತ ಡಿಜಿಟಲ್‌ ಡೆಸ್ಕ್‌ ಕೆಎಸ್‌ಆರ್‌ಟಿಸಿ ಬಸ್‌ಗಳ ಮೇಲೆ ಇರುವ ತಂಬಾಕು ಜಾಹೀರಾತುಗಳನ್ನು ತೆಗೆಯಲು ಇನ್ನು 15 ದಿನ ಅಷ್ಟೇ ಬಾಕಿ ಇದೆ. ಬಿಎಂಟಿಸಿ ಹಾಗೂ ಕೆಎಸ್‌ಆರ್‌ಟಿಸಿ ಬಸ್‌ಗಳ ಮೇಲೆ ತಂಬಾಕು ಜಾಹೀರಾತುಗಳು ಇದ್ದದ್ದು ಜನರಿಗೆ ಇಷ್ಟವಾಗಿಲ್ಲ. ಇದನ್ನು ತೆಗೆಯಿರಿ ಎಂದು ಆಕ್ರೋಶ ವ್ಯಕ್ತಪಡಿಸಿದ್ದರು. ಜನಾಕ್ರೋಶಕ್ಕೆ ಮಣಿದ ಸರ್ಕಾರ ಇನ್ನು ಹದಿನೈದು ದಿನದೊಳಗೆ ಇದನ್ನು ತೆಗೆಯಬೇಕು ಎಂದು ಗಡುವು ನೀಡಿದೆ. ರಾಜ್ಯದ 2 ಸಾವಿರ ಬಸ್‌ಗಳ ಮೇಲೆ ತಂಬಾಕು ಉತ್ಪನ್ನಗಳ ಜಾಹೀರಾತು ಪೋಸ್ಟರ್ ಅನ್ನು ಅಳವಡಿಕೆ ಮಾಡಿದ್ದಾರೆ. 15 … Continue reading ಬಸ್‌ಗಳ ಮೇಲಿರುವ ತಂಬಾಕು ಜಾಹೀರಾತು ತೆಗೆಯೋಕೆ 15 ದಿನಗಳ ಗಡುವು