16 ವರ್ಷದೊಳಗಿನ ಮಕ್ಕಳಿಗೆ ಫೋನ್‌ ನಿಷೇಧ? ನಿಜವೇ ಆದ್ರೆ ಬೆಸ್ಟ್‌ ಅಂತಿದ್ದಾರೆ ಪೋಷಕರು

ಹೊಸದಿಗಂತ ಡಿಜಿಟಲ್‌ ಡೆಸ್ಕ್‌: ಸ್ಕೂಲು ಕಾಲೇಜಿಗೆ ಹೋಗುವ ಮಕ್ಕಳ ಒಬೈಲ್‌ ಬಳಕೆ ಪೋಷಕರಿಗೆ ಸುಸ್ತು ಮಾಡಿದೆ. ಅತಿಯಾದ ಮೊಬೈಲ್‌ ಬಳಕೆಯಿಂದ ಮಕ್ಕಳ ದೈಹಿಕ ಹಾಗೂ ಮಾನಸಿಕ ಆರೋಗ್ಯ ಕ್ಷೀಣಿಸುತ್ತಿದೆ. ಎಷ್ಟೋ ಮಕ್ಕಳು ಮೊಬೈಲ್‌ ಕೊಡದ್ದಕ್ಕೆ ಆತ್ಮಹತ್ಯೆಗೂ ಶರಣಾಗಿದ್ದಾರೆ. ಈ ಎಲ್ಲ ಕಾರಣಗಳಿಂದ ಪೋಷಕರು ಕೂಡ ಮಕ್ಕಳ ಮೊಬೈಲ್‌ ಬಳಕೆ ಬ್ಯಾನ್‌ ಆಗಿದ್ರೆ ಚೆನ್ನಾಗಿರುತ್ತಿತ್ತು ಎಂದುಕೊಳ್ಳುತ್ತಿದ್ದರು. ಅಂತಹ ಪೋಷಕರಿಗೆ ಇಂದು ಗುಡ್‌ನ್ಯೂಸ್‌ ಸಿಕ್ಕಿದೆ. ರಾಜ್ಯದಲ್ಲಿ 16 ವರ್ಷದೊಳಗಿನ ಮಕ್ಕಳಿಗೆ ಮೊಬೈಲ್ ನಿಷೇಧಿಸಲು ಚಿಂತನೆ ನಡೆಸಿದ್ದು, ಸಿಎಂ ಸಿದ್ದರಾಮಯ್ಯ ಸುಳಿವು … Continue reading 16 ವರ್ಷದೊಳಗಿನ ಮಕ್ಕಳಿಗೆ ಫೋನ್‌ ನಿಷೇಧ? ನಿಜವೇ ಆದ್ರೆ ಬೆಸ್ಟ್‌ ಅಂತಿದ್ದಾರೆ ಪೋಷಕರು