ಹೊಸದಿಗಂತ ಡಿಜಿಟಲ್ ಡೆಸ್ಕ್:
ಜನವರಿಯಲ್ಲಿ ಬ್ಯಾಂಕ್ಗಳಿಗೆ ಬರೋಬ್ಬರಿ 16 ದಿನ ರಜೆ ಇದ್ದು, ಪಟ್ಟಿ ಬಿಡುಗಡೆ ಆಗಿದೆ.
ಮಾಮೂಲಿನಂತೆ ಎಲ್ಲಾ ಭಾನುವಾರ ಹಾಗೂ ಎರಡನೇ ಶನಿವಾರ, ನಾಲ್ಕನೇ ಶನಿವಾರ ರಜೆ ಇರಲಿದೆ. ಇದನ್ನೂ ಸೇರಿಸಿ ಒಟ್ಟಾರೆ 16 ದಿನ ಬ್ಯಾಂಕ್ ರಜೆ ಇರಲಿದೆ. ರಿಸರ್ವ್ ಬ್ಯಾಂಕ್ ಪಟ್ಟಿಯನ್ನು ಬಿಡುಗಡೆ ಮಾಡಿದ್ದು, ರಜೆ ದಿನಗಳು ಈ ರೀತಿ ಇರಲಿವೆ..
- ಜನವರಿ 1: ಹೊಸ ವರ್ಷ
- ಜನವರಿ 2: ಭಾನುವಾರ
- ಜನವರಿ 4: ಲೋಸೋಂಗ್ (ಸಿಕ್ಕಿಂನಲ್ಲಿ ಮಾತ್ರ)
- ಜನವರಿ 8: ಎರಡನೇ ಶನಿವಾರ
- ಜನವರಿ 9: ಭಾನುವಾರ
- ಜನವರಿ 11: ಮಿಷನರಿ ಡೇ( ಮಿಜೋರಾಂನಲ್ಲಿ ಮಾತ್ರ)
- ಜನವರಿ 12: ಸ್ವಾಮಿ ವಿವೇಕಾನಂದ ಜಯಂತಿ
- ಜನವರಿ 14: ಪೊಂಗಲ್
- ಜನವರಿ 15: ಉತ್ತರಾಯಣ ಪುಣ್ಯಕಾಲ ಸಂಕ್ರಾಂತಿ
- ಜನವರಿ 16: ಭಾನುವಾರ
- ಜನವರಿ 18: ಥೈ ಪೂಸಂ( ಚೆನ್ನೈನಲ್ಲಿ ಮಾತ್ರ)
- ಜನವರಿ 22: ನಾಲ್ಕನೇ ಶನಿವಾರ
- ಜನವರಿ 23: ಭಾನುವಾರ
- ಜನವರಿ 26: ಗಣರಾಜ್ಯೋತ್ಸವ
- ಜನವರಿ 30 : ಭಾನುವಾರ
- ಜನವರಿ 31: ಮಿ-ಡ್ಯಾಮ್-ಮಿ-ಫೈ (ಅಸ್ಸಾಂನಲ್ಲಿ ಮಾತ್ರ)