ಐಪಿಎಲ್‌ನಲ್ಲಿ ಮಿಂಚುತ್ತಿದ್ದಾರೆ 16 ಕನ್ನಡಿಗರು!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಐಪಿಎಲ್ ಹರಾಜು ಪ್ರಕ್ರಿಯೆ ಪೂರ್ಣಗೊಂಡಿದ್ದು, ಹರಾಜಿನಲ್ಲಿ 16 ಕರ್ನಾಟಕ ಆಟಗಾರರು ಬಿಕರಿಯಾಗಿದ್ದಾರೆ.
8 ತಂಡಗಳಲ್ಲಿ ಈ 16  ಆಟಗಾರರು ಸೇರ್ಪಡೆಯಾಗಿದ್ದಾರೆ. ಈ ಹಿಂದಿನ ಐಪಿಎಲ್‌ನಲ್ಲಿ ಹಾಗೂ ಕರ್ನಾಟಕ ರಾಜ್ಯ ತಂಡದಲ್ಲಿ ಉತ್ತಮ ಪ್ರದರ್ಶನ ನೀಡಿದ 16 ಕನ್ನಡಿಗರಿಗೆ ಈ ಬಾರಿ ಐಪಿಎಲ್ ಹರಾಜಿನಲ್ಲಿ ಬೇಡಿಕೆ ಹೆಚ್ಚಿತ್ತು.

ಕೆ.ಎಲ್ ರಾಹುಲ್‌ರನ್ನು ಲಕ್ನೋ ಸೂಪರ್ ಜೈಂಟ್ಸ್ ಖರೀದಿ ಮಾಡಿದರೆ, ಮಯಾಂಕ್ ಅಗರ್‌ವಾಲ್‌ರನ್ನು ಪಂಜಾಬ್ ಕಿಂಗ್ಸ್ ಬರಮಾಡಿಕೊಂಡಿದೆ. ಇನ್ನು ಪ್ರಸಿದ್ಧ್ ಕೃಷ್ಣರನ್ನು ರಾಜಸ್ತಾನ್ ರಾಯಲ್ಸ್ ಖರೀದಿ ಮಾಡಿದೆ..

ಕರ್ನಾಟಕದ 16 ಆಟಗಾರರ ಪಟ್ಟಿ ಇಂತಿದೆ..

 

 

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!